Madikeri: ಮಹಿಳಾ ಪೊಲೀಸ್ ಎಸ್.ಐ. ಮೇಲೆ ಹಲ್ಲೆಗೆ ಯತ್ನ!?

Madikeri: ಕೊಲೆ ಪ್ರಕರಣದ ಶಂಕಿತ ಆರೋಪಿಯನ್ನು ಗೋಣಿಕೊಪ್ಪದಿಂದ ಮಡಿಕೇರಿ ಕರೆದುಕೊಂಡು ಬರುತ್ತಿದ್ದ ಸಂದರ್ಭ ಮೂರ್ನಡುವಿನಲ್ಲಿ ಹಸೈನಾರ್ ಎಂಬುವವರ ಮಗ ಲತೀಫ್ ಎಂಬಾತ ಪೊಲೀಸ್ ವಾಹನಕ್ಕೆ ಸಂಚರಿಸಲು ಅನುವು ಮಾಡಿಕೊಡದೆ ವಾಗ್ವಾವಾದಕ್ಕಿಳಿದು ಮಹಿಳಾ ಪಿ.ಎಸ್.ಐ. ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಹಲ್ಲೆಗೆ ಮೂರ್ನಾಡು ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.
Comments are closed.