Home News Puttur: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ

Puttur: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ದಿನಾಂಕ 22 -04 -2025 ನೇ ಮಂಗಳವಾರ ಸಂಜೆ 6 .30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ . ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹಿಮ್ಮೇಳದಲ್ಲಿ –
ಭಾಗವತರು :ಶ್ರೀಮತಿ ಅಮೃತಾ ಕೌಶಿಕ್ ರಾವ್ ,ಶ್ರೀ ಮುರಾರಿ ಭಟ್ ಪಂಜಿಗದ್ದೆ.
ಚೆಂಡೆ ಮದ್ದಳೆ ವಾದಕರಾಗಿ :ಶ್ರೀಗಳಾದ,
ಗಿರೀಶ್ ಕಿನಿಲಕೋಡಿ,
ಜಯಪ್ರಕಾಶ್ ನಾಕೂರು ,
ಮುರಳೀಧರ ಬಟ್ಯಮೂಲೆ.

ಮುಮ್ಮೇಳದಲ್ಲಿ : ಶ್ರೀ ಗುಂಡ್ಯಡ್ಕ ಈಶ್ವರ ಭಟ್
ಶ್ರೀ ರವಿ ಭಟ್
ಶ್ರೀ ಬಾಲಕೃಷ್ಣ ಸೀತಂಗೋಳಿ
ಶ್ರೀ ಪ್ರಶಾಂತ್ ಮುಂಡ್ಕೂರ್
ಶ್ರೀನವೀನಚಂದ್ರ
ಶ್ರೀ ಶ್ರೀಶ ಮಣಿಲ
ಶ್ರೀ ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ )
ಶ್ರೀ ಕಿಶನ್ ಅಗ್ಗಿತ್ತಾಯ
ಶ್ರೀ ತೃಷಾಲ್ ಗೌಡ
ಶ್ರೀ ಜೀವನ್ ಆಚಾರ್ಯ
ಕುಮಾರಿ ಸ್ತುತಿ ಕುಲಾಲ್
ಕುಮಾರಿ ಭೂಮಿಕಾ ಆಚಾರ್ಯ

ಸಂಯೋಜನೆ : ಶ್ರೀ ಗಿರೀಶ್ ಕಿನಿಲಕೋಡಿ
ವೇಷಭೂಷಣ :ದೇವಕಾನ ಬಳಗ

ತಮಗೆಲ್ಲರಿಗೂ ಮುಳಿಯ ಸಂಸ್ಥೆಯಿಂದ ಆದರದ ಸ್ವಾಗತ. ಬನ್ನಿ ಮುಳಿಯಕ್ಕೆ.