Mangalore: ಹಿಂದೂಗಳು ಮತಾಂತರ ಮಾಡಿ-ಚಕ್ರವರ್ತಿ ಸೂಲಿಬೆಲೆ ಮತ್ತೊಂದು ವಿವಾದ

Mangalore: ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಚಕ್ರವರ್ತಿಸೂಲಿಬೆಲೆ, ʼಹಿಂದೂಗಳು ಧೈರ್ಯವಾಗಿ ಮತಾಂತರ ಮಾಡಿ ಎಂದು ಹೇಳಿದ್ದಾರೆ. ಭಜರಂಗದಳದವರು ಇತ್ತೀಚೆಗೆ ಸಂಕಲ್ಪ ತೆಗೆದುಕೊಂಡಿದ್ದು, ಹಿಂದೂಗಳ ಸಂಖ್ಯೆ ಹೆಚ್ಚಳ ಮಾಡಲು ಏನು ಐಡಿಯಾ ಇದೆ ಎಂದು ಕೇಳಿದಾಗ, ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡುತೇವೆ ಎಂದಿದ್ದಾರೆ. ಆದರೆ ನಮ್ಮ ಜನರು 2-3 ಮಕ್ಕಳನ್ನು ಮಾಡುತ್ತಾರಾ? ಪಂಕ್ಚರ್ ಹಾಕಲು ನಮ್ಮವರಿಗೆ ಇಷ್ಟವಿರುವುದಿಲ್ಲ. ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುವುದು ನಮ್ಮ ಜನರಿಗೆ ಆಸೆ. ಓದಿಸೋ ಕೆಪಾಸಿಟಿ ಇಲ್ಲದ ಕಾರಣದಿಂದಾಗಿ ಒಂದು ಸಾಕು, ಎರಡು ಸಾಕು ಎಂದಿದ್ದಾರೆ.

Comments are closed.