Home News Twist: ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಪ್ರಕರಣ; ಪತ್ನಿ ವಾಪಸ್‌ ಮೊದಲ ಗಂಡನ ಮನೆಗೆ!

Twist: ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಪ್ರಕರಣ; ಪತ್ನಿ ವಾಪಸ್‌ ಮೊದಲ ಗಂಡನ ಮನೆಗೆ!

Hindu neighbor gifts plot of land

Hindu neighbour gifts land to Muslim journalist

Uttarapradesh: ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ ಗಂಡನೇ ಮದ್ವೆ ಮಾಡಿ ಕಳುಹಿಸಿಕೊಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ದೊರಕಿದೆ. ಎರಡನೇ ಪತಿಯ ತಾಯಿ ಸೊಸೆಯನ್ನು ವಾಪಸ್‌ ಕಳುಹಿಸಿದ್ದಾಳೆ.

ಮೀರತ್‌ನಲ್ಲಿ ಪ್ರಿಯಕರನ ಜೊತೆ ಪತ್ನಿ ಸೇರಿ ಗಂಡನ ಮರ್ಡರ್‌ ಮಾಡಿಸಿ ಸಿಮೆಂಟ್‌ ಡ್ರಮ್‌ನಲ್ಲಿ ಡೆಡ್‌ಬಾಡಿ ಇಟ್ಟ ಪ್ರಕರಣದಿಂದ ಭಯಗೊಂಡ ಗಂಡ ತನಗೆ ಯಾವುದೇ ಹಾನಿಯಾಗಬಾರದೆಂದು ಪತಿರಾಯ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿ ಕಳುಹಿಸಿದ್ದರು.

ಆಕೆಯ ಅತ್ತೆ ಸೊಸೆಯನ್ನು ವಾಪಸ್‌ ಕಳುಹಿಸಿದ್ದು, ಎರಡು ಮಕ್ಕಳನ್ನು ನೋಡಿಕೋ ಎಂದು ಬುದ್ಧಿವಾದ ಹೇಳಿದ್ದಾರೆ.