Puttur: ಪುತ್ತೂರು: ಚಲಿಸುತ್ತಿರುವಾಗಲೇ ಖಾಸಗಿ ಬಸ್‌ ಟಯ‌ರ್ ಸ್ಫೋಟ!

Puttur: ಚಲಿಸುತ್ತಿರುವಾಗಲೇ ಖಾಸಗಿ ಬಸ್‌ನ ಟಯ‌ರ್ ಸ್ಫೋಟಗೊಂಡ ಘಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ಹಳೆ ಬಜಾರ್ ಪೋಸ್ಟ್ ಕಚೇರಿ ಮುಂದೆ ಮಾ.26ರಂದು ನಡೆದಿದೆ.

ಬಸ್‌ನ ವೇಗದ ಮಿತಿ ಕಡಿಮೆಯಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Comments are closed.