Karkala: ಆದಿ ದ್ರಾವಿಡ ಸಮುದಾಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ವಿ.ಸುನೀಲ್ ಕುಮಾರ್

Karkala: ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಕಾರ್ಕಳ (Karkala) ಶಾಶಕ ವಿ ಸುನಿಲ್ ಕುಮಾರ್ ರವರು ಕರಾವಳಿಯ ಸಮಸ್ಯೆಗಳ ಕುರಿತು ಮಾತಾಡುತ್ತಿರುವಾಗ ಅದರಲ್ಲಿ ವಿಷೇಶವಾಗಿ ನಮ್ಮ ಆದಿದ್ರಾವಿಡ ಸಮಾಜದ ಸತ್ಯಸಾರಮಾಣಿ ದೇವಸ್ಥಾನಗಳ ಭೂಮಿಗಳ ಸಮಸ್ಯೆಗಳ ಕುರಿತು ಗಟ್ಟಿ ಧ್ವನಿಯಲ್ಲಿ ಮಾತಾಡಿರುವುದು ಇಡೀ ನಮ್ಮ ಆದಿ ದ್ರಾವಿಡ ಸಮಾಜಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ಆದಿ ದ್ರಾವಿಡ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಾರ್ಲ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.