Home News Puttur: ಪುತ್ತೂರಿನಲ್ಲಿ ಬೇಸಿಗೆ ಮಳೆ: ಮೊದಲ ವರ್ಷಧಾರೆಗೆ ತಂಪಾದ ಭೂಮಿ !

Puttur: ಪುತ್ತೂರಿನಲ್ಲಿ ಬೇಸಿಗೆ ಮಳೆ: ಮೊದಲ ವರ್ಷಧಾರೆಗೆ ತಂಪಾದ ಭೂಮಿ !

Heavy Rain

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರಿನಲ್ಲಿ (Puttur) ಬೇಸಿಗೆ ಮಳೆ ಸುರಿದಿದ್ದು, ಮೊದಲ ವರ್ಷಧಾರೆಗೆ ಭೂಮಿ ತಂಪಾಗಿದೆ. ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಪುತ್ತೂರಿನ ಕೆಲವು ಕಡೆ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ಬಿಸಿಲ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ.