Mosque: ಹೋಳಿ ಆಚರಣೆ; ಮಸೀದಿಗಳಿಗೆ ಟಾರ್ಪಲಿನ್‌ ಹೊದಿಕೆ!

Mosque: ಬುಧವಾರ ಹೋಳಿ ಮೆರವಣಿಗೆ ನಡೆಯುವ ಕಾರಣ ಮುಂಚಿತವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಡುವ ಸಲುವಾಗಿ ಮಸೀದಿಗಳಗೆ ಟಾರ್ಪಲಿನ್‌ನಿಂದ ಮುಚ್ಚಿರುವುದು ತಿಳಿದು ಬಂದಿದೆ.

ಶಹಜಹಾನ್‌ಪುರ ಹುತಾತ್ಮರ ಭೂಮಿಯಾಗಿದ್ದು, ಸಾಮರಸ್ಯ, ಶಾಂತಿ ಕಾಪಾಡಿಕೊಳ್ಳಲು ಒಂದು ತಿಂಗಳ ಹಿಂದೆಯೇ ಅಡಿಪಾಯ ಹಾಕುವ ಕೆಲಸ ಪ್ರಾರಂಭವಾಗಿದೆ ಎಂದು ಎಸ್‌ಪಿ ರಾಜೇಶ್‌ ಎಸ್‌ ಎಎನ್‌ಐನೊಂದಿಗೆ ಹೇಳಿದ್ದಾರೆ. ಶಹಜಹಾನ್‌ಪುರದಲ್ಲಿ ಲಾತ್‌ ಸಹಾಬ್‌ ಹೋಳಿ ಸಮಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು 3,500 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಇದರ ಜೊತೆಗೆ ಸುವ್ಯವಸೈಎಉನ್ನು ಕಾಪಾಡಿಕೊಳ್ಳಲು ಮಸೀದಿಗಳನ್ನು ಟಾರ್ಪಲಿನ್‌ನಿಂದ ಮುಚ್ಚಿದ್ದಾರೆ. ಲಾತ್‌ ಸಾಹೀಬ್‌ ಪ್ರದೇಶಕ್ಕೆ ವಿಶೇಷ ಗಮನ ನೀಡಲಾಗಿದೆ. ಅಲಿರುವ ಎಲ್ಲಾ ಮಸೀದಿಗಳಿಗೆ ಭದ್ರತೆ ನೀಡಲಾಗಿದೆ.

Comments are closed.