Bantwal: ಬಂಟ್ವಾಳದಲ್ಲಿ ಮಾ.16ರಂದು ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’

Bantwala: ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ ಇದೇ ಮಾರ್ಚ್ 16 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ (Bantwala) ಬಿಸಿ ರೋಡ್ ನಲ್ಲಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಅಧಿವೇಶನದಲ್ಲಿ 1000 ಕಿಂತಲೂ ಹೆಚ್ಚಿನ ಹಿಂದುತ್ವಕ್ಕಾಗಿ ಹೋರಾಡುವ ವಕೀಲರು, ಹಿಂದುತ್ವನಿಷ್ಠ ವೈದ್ಯರು ಮತ್ತು ಧರ್ಮಪ್ರೇಮಿ ಉದ್ಯಮಿಗಳು ಭಾಗಿಯಾಗಲಿದ್ದಾರೆ.

Comments are closed.