Accident: ಸುಬ್ರಹ್ಮಣ್ಯ: ಬಸ್ – ಸ್ಕೂಟಿ ನಡುವೆ ಅಪಘಾತ! ಸವಾರ ಮೃತ್ಯು

Share the Article

Accident: ಸುಬ್ರಮಣ್ಯ ಸಮೀಪದ ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ರಾಷ್ಟ್ರೀಯ ಹೆದ್ದಾರಿಯ ಕೈಕಂಬ ಬಳಿ ಸರ್ಕಾರಿ ಬಸ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಸವಾರ ಸಾವನ್ನಪ್ಪಿದ ಘಟನೆ ಇದೀಗ ಸಂಭವಿಸಿದೆ.

ಮೃತ ಸ್ಕೂಟಿ ಸವಾರನನ್ನು ಚೇರು ಗ್ರಾಮದ ದಿ. ವಿಶ್ವನಾಥ ಎಂಬವರ ಪುತ್ರ ವಿನ್ಯಾಸ್ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.