Actress Ranya Rao: ನಟಿ ರನ್ಯಾ ರಾವ್‌ ಪ್ರಕರಣಕ್ಕೆ ಭಾರೀ ದೊಡ್ಡ ಟ್ವಿಸ್ಟ್‌!

Share the Article

Actress Ranya Rao: ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗೀರುವ ನಟಿ ರನ್ಯಾ ರಾವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಸ್ಟ್‌ವೊಂದು ದೊರಕಿದೆ. ರನ್ಯಾ ರಾವ್‌ ಒಡೆತನದ ಕಂಪನಿಗೆ ಸರಕಾರದಿಂದ ಭೂಮಿ ಮಂಜೂರಾಗಿರುವ ಕುರಿತು ವರದಿಯಾಗಿದೆ.

ರನ್ಯಾ ರಾವ್‌ ನಿರ್ದೇಶಕಿಯಾಗಿರುವ ಕ್ಸಿರೋದಾ ಇಂಡಿಯಾ ಪ್ರೈ ಲಿ. ಕಂಪನಿಗೆ 12 ಎಕರೆ ಜಮೀನು ಕೆಐಎಡಿಬಿಯಿಂದ ಮಂಜೂರಾಗಿದ್ದು, ತುಮಕೂರಿನ ಶಿರಾ ಬಳಿ ಕ್ಸಿರೋದ ಕಂಪನಿ ಇದೆ. ಈ ಕಂಪನಿ 2022 ರ ಎಪ್ರಿಲ್‌ನಲ್ಲಿ ಸ್ಥಾಪನೆಯಾಗಿದೆ.

ಕೆಐಎಡಿಬಿಯಿಂದ ಈ ಕಂಪನಿಗೆ 2023 ರಲ್ಲಿ 12 ಎಕರೆ ಭೂಮಿ ಮಂಜೂರಾಗಿದೆ.

Comments are closed.