Home News Vice President Jagadeep Dhankhar: ಹಠಾತ್‌ ಕಾಡಿದ ಎದೆನೋವು; ಉಪರಾಷ್ಟ್ರಪತಿ ಆಸ್ಪತ್ರೆಗೆ ದಾಖಲು!

Vice President Jagadeep Dhankhar: ಹಠಾತ್‌ ಕಾಡಿದ ಎದೆನೋವು; ಉಪರಾಷ್ಟ್ರಪತಿ ಆಸ್ಪತ್ರೆಗೆ ದಾಖಲು!

Hindu neighbor gifts plot of land

Hindu neighbour gifts land to Muslim journalist

Vice President Jagadeep Dhankhar: ಉಪರಷ್ಟ್ರಪತಿ ಜಗದೀಪ್‌ ಧನಕರ್‌ (73) ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು (ಭಾನುವಾರ) ಮುಂಜಾನೆ ಸರಿಸುಮಾರು ಎರಡು ಗಂಟೆ ಸಮಯದಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎಐಐಎಂಎಸ್‌ನಲ್ಲಿ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಜಿವ್‌ ನಾರಾಂಗ್‌ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.