Narendra modi: ಪ್ರಯಾಗದಲ್ಲಿ‌‌ ಪುಣ್ಯ ಸ್ನಾನ ಮಾಡಿದ‌ ಪ್ರಧಾನಿ ಮೋದಿ

Share the Article

Narendra modi: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿರುವ ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ, ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra modi) ಪುಣ್ಯಸ್ನಾನ ಮಾಡಿದ್ದಾರೆ.

 

ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪವಿತ್ರ ಗಂಗಾ ಜಲಕ್ಕೆ ಅರ್ಥ್ಯ ಬಿಟ್ಟು ಸುತ್ತು ಬಂದು, ನೀರಿನ ಮಧ್ಯೆ ನಿಂತು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಧ್ಯಾನ ಮಾಡಿದ್ದಾರೆ.

Comments are closed.