Viral Video: ʼನೀಟ್ʼ ಟೀಚರ್ ಜೊತೆ ವಿದ್ಯಾರ್ಥಿನಿ ರಾಸಲೀಲೆ; 10 ನಿಮಿಷದ ವೀಡಿಯೋ ವೈರಲ್
Viral Video: ನೀಟ್ ಪರೀಕ್ಷೆಗೆಂದು ರೆಡಿಯಾಗುತ್ತಿದ್ದ ವಿದ್ಯಾರ್ಥಿನಿಯ ಜೊತೆಗೆ ಜೀವಶಾಸ್ತ್ರವನ್ನು ಬೋಧನೆ ಮಾಡುತ್ತಿದ್ದ ಶಿಕ್ಷಕ ಸಾಹಿಲ್ ಸಿದ್ದಿಕ್ ಎಂಬಾತ ಸರಸ ಸಲ್ಲಾಪದಲ್ಲಿ ತೊಡಗಿರುವ ವೀಡಿಯೋವೊಂದು ವೈರಲ್ ಆಗಿದ್ದು, ಸದ್ಯಕ್ಕೆ ಪೆನ್‌ಡ್ರೈವ್‌ನಲ್ಲಿರುವ ವೀಡಿಯೋವನ್ನು ಯಾರೋ ಪೊಲೀಸರಿಗೆ ಕಳುಹಿಸಿದ್ದು, ಶಿಕ್ಷಕ ಸದ್ಯಕ್ಕೆ ಅರೆಸ್ಟ್ ಆಗಿದ್ದಾನೆ.
View this post on Instagram
ಸಿಸಿಟಿವಿಯ ಸಂಪೂರ್ಣ ವೀಡಿಯೋ ಇದರಲ್ಲಿ ಸೆರೆಯಾಗಿದೆ. ಬಾತ್‌ರೂಂ ನಲ್ಲಿ ವಿದ್ಯಾರ್ಥಿನಿಯ ಜೊತೆ ಅನುಚಿತ ವರ್ತನೆ ಮಾಡುತ್ತಾ ಸಿಕ್ಕಿಬಿದ್ದಿರುವ ದೃಶ್ಯ ಇದಾಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದ ಕಾಕಡಿಯದಲ್ಲಿ. ಐ ಆಂಡ್ ಐ ಕೋಚಿಂಗ್ ಸೆಂಟರ್‌ನಲ್ಲಿ ಜೀವಶಾಸ್ತ್ರ ಬೋಧನೆ ಮಾಡುತ್ತಿದ್ದ ಶಿಕ್ಷಕ ಸಾಹಿಲ್ ಸಿದ್ದಿಕಿಯನ್ನು ಭಾನುವಾರ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ಎಂಬ ಹೆಸರಿನ ಒಂದು ಲಕೋಟೆ ಆಶಿಶ್ ಶ್ರೀವಾಸ್ತವ ಅವರಿಗೆ ಸೇರಿದೆ. ಅದರೊಳಗೆ ಒಂದು ಪೆನ್‌ಡ್ರೈವ್ ಇದ್ದಿದ್ದು, ನೋಡಿದಾಗ ಸಾಹಿಲ್‌ನ ಕರ್ಮಕಾಂಡ ಬಯಲಾಗಿದೆ. ಸುಮಾರು ಹತ್ತು ನಿಮಿಷಗಳ ಕಾಲ ಬಾತ್‌ರೂಂ ನಲ್ಲಿ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಅದರಲ್ಲಿ ಕಂಡು ಬಂದಿದೆ.
ಶಿಕ್ಷಕ ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ತೋರುತ್ತಿದ್ದರೂ ವಿದ್ಯಾರ್ಥಿನಿ ಆರಾಮವಾಗಿ ಶಿಕ್ಷಕನನ್ನು ತಬ್ಬುವುದು ಎಲ್ಲ ಮಾಡಿದ್ದಾಳೆ. ಇದು ಇಬ್ಬರ ಸಮ್ಮತಿ ಮೇರೆಗೆ ಆಗಿದೆ ಎನ್ನಬಹುದು. ಆದರೆ ಅರೆಸ್ಟ್ ಆಗಿದ್ದು ಮಾತ್ರ ಶಿಕ್ಷಕ.