Chikkamagaluru : ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮದ್ಯದಂಗಡಿ ಬಂದ್

Chikkamagaluru : ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಯಾವುದೇ ರೀತಿಯ ಮಧ್ಯದ ಅಂಗಡಿಗಳು ಓಪನ್ ಇರುವುದಿಲ್ಲ. ಹೀಗಾಗಿ ಮಧ್ಯಪ್ರಿಯರಿಗೆ ಇಂದು ಮತ್ತು ನಾಳೆ ಮಧ್ಯ ಸಿಗುವುದಿಲ್ಲ.

ಹೌದು, ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಇಂದು ಮತ್ತು ನಾಳೆ 2 ದಿನ ಮದ್ಯ ಸಿಗಲ್ಲ. ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತರೀಕೆರೆ, ಕಡೂರು ತಾಲೂಕು ವ್ಯಾಪ್ತಿಯಲ್ಲಿ ದಿನಾಂಕ 13:12: 2024 ಬೆಳಗ್ಗೆ 6 ರಿಂದ 14:12:2024 ರ ರಾತ್ರಿ 11 ಗಂಟೆವರೆಗೆ ಮದ್ಯ ಮಾರಾಟ ಹಾಗೂ ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.