Belthangady : ಖ್ಯಾತ ಜ್ಯೋತಿಷಿ, ಪ್ರಗತಿಪರ ಕೃಷಿಕ ಅನಂತ ಗೋವಿಂದ ಪಟವರ್ಧನ್ ಇನ್ನಿಲ್ಲ

Share the Article

Belthangady : ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ ಅವರು ನಿಧಾನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady )ತಾಲೂಕಿನ ಕಲ್ಮಂಜ ಗ್ರಾಮದ ಮೂಲಾರು ನಿವಾಸಿ, ಪ್ರಸ್ತುತ ಗರ್ಡಾಡಿಯಲ್ಲಿ ವಾಸ್ತವ್ಯ ಇದ್ದ ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ (ಎ. ಜಿ.ಪಟವರ್ಧನ್) ಇವರು ಇಂದು 09/12/2024ರ ಬೆಳಿಗ್ಗೆ ದೈವಾಧೀನರಾಗಿದ್ದಾರೆ.

ಇವರಿಗೆ 78 ವರ್ಷ ವಯಸ್ಸಾಗಿತ್ತು. ಇವರು ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Leave A Reply