Home Breaking Entertainment News Kannada BBK 11: ಧನರಾಜ್‌ ಆಚಾರ್ಯಗೆ ಬ್ಯಾಕ್‌ ಟು ಬ್ಯಾಕ್‌ ಕಳಪೆ ಪಟ್ಟ; ಪ್ರಜ್ಞಾ ಕೋಪ

BBK 11: ಧನರಾಜ್‌ ಆಚಾರ್ಯಗೆ ಬ್ಯಾಕ್‌ ಟು ಬ್ಯಾಕ್‌ ಕಳಪೆ ಪಟ್ಟ; ಪ್ರಜ್ಞಾ ಕೋಪ

Hindu neighbor gifts plot of land

Hindu neighbour gifts land to Muslim journalist

BBK Season 11: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ಬ್ಯಾಕ್‌ ಟು ಬ್ಯಾಕ್‌ ಕಳಪೆ ಪಟ್ಟ ಧನರಾಜ್‌ ಅವರಿಗೆ ಹೋಗಿದೆ. ಈ ಕುರಿತು ಅವರ ಪತ್ನಿ ಕೆಂಡಾಮಂಡಲವಾಗಿದ್ದಾರೆ. ಬಿಗ್‌ಬಾಸ್‌ ಸೀಸನ್‌ 11 ರಲ್ಲಿ ಮೋಕ್ಷಿತಾ ಪೈ ಹಾಗೂ ಧನರಾಜ್‌ ಅವರು ಜೋಡಿಯಾಗಿ ಆಟ ಆಡಿದ್ದರು. ಆದರೆ ಇದೇ ಜೋಡಿಯಲ್ಲಿ ಧನರಾಜ್‌ ಅವರಿಗೆ ಮೋಕ್ಷಿತಾ ಕಳಪೆ ಪಟ್ಟ ಕೊಟ್ಟಿದ್ದಾರೆ.

 

View this post on Instagram

 

A post shared by Prajna Acharya (@prajnadhanu_achar)

ಇದಕ್ಕೆ ಸಿಡಿದ್ದೆದ್ದಿರುವ ಮೋಕ್ಷತಾ ಮೇಲೆ ಧನರಾಜ್‌ ಅವರು ಗಂಭೀರ ಆರೋಪ ಮಾಡಿದ್ದರು. ನನಗೆ ಮೋಕ್ಷಿತಾ ಎಲ್ಲಿಗೂ ಓಡಾಡಲು ಬಿಡ್ತಾ ಇರಲಿಲ್ಲ. ಮತ್ತೆ ಹೇಗೆ ಕಾಣಿಸಿಕೊಳ್ಳಲಿ ನಾನು ಎಂದು ಜೈಲಿನಲ್ಲಿ ಹೇಳಿದ್ದಾರೆ. ಆದರೆ ಪತಿಗೆ ಕಳಪೆ ಪಟ್ಟ ಕೊಟ್ಟಿದ್ದಕ್ಕೆ ಪತ್ನಿ ಪ್ರಜ್ಞಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟನ್ನು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ವಾರ ಬಿಗ್‌ಬಾಸ್‌ ಮನೆಯಲ್ಲಿ ಧನರಾಜ್‌ ಅವರು ಯಾವೆಲ್ಲ ಟಾಸ್ಕ್‌ ಆಡಿದ್ರು, ಯಾವ ಯಾವ ಚಟುವಟಿಕೆ ಮಾಡಿದ್ರು ಎಂದು ವೀಡಿಯೋದಲ್ಲಿ ತೋರಿಸಲಾಗಿದೆ. ಇಷ್ಟು ಚೆನ್ನಾಗಿ ಆಡಿರುವ ಧನರಾಜ್‌ಗೆ ಕಳಪೆ ಪಟ್ಟ ಯಾಕೆ? ಕಿರುಚಾಡೋರು ಮಾತ್ರ ಒಳ್ಳೆಯವರಾ? ಎಂದು ಬರೆದಿದ್ದಾರೆ.