Dakshina Kannada News: ಸುರತ್ಕಲ್ ಸತ್ಯಜಿತ್ ತಾಯಿ ನಿಧನ

Share the Article

Dakshina Kannada News: ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಇವರ ತಾಯಿ ಶ್ರೀಮತಿ ಭಾರತಿ ವಾಸುದೇವ ನಿಧನರಾಗಿದ್ದಾರೆ. ಇವರು ನ.12ರ ಬೆಳಿಗ್ಗೆ ಮೃತ ಹೊಂದಿದ್ದಾರೆ.

ಪತ್ನಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.

Leave A Reply