Rape case: ಪ್ರಜ್ವಲ್ ರೇವಣ್ಣ ವಿರುದ್ಧದ ಆತ್ಯಾಚಾರ ಪ್ರಕರಣ: ಎರಡು ನಿರೀಕ್ಷಣಾ ಜಾಮೀನು ಅರ್ಜಿ ವಜಾ

Share the Article

Rape case: ಪ್ರಜ್ವಲ್ ರೇವಣ್ಣ( Prajwal Revanna) ರೆಗ್ಯೂಲರ್ ಬೇಲ್( Regular bail) ಹಾಗೂ ಎರಡು ನಿರೀಕ್ಷಣಾ ಜಾಮೀನು(Anticipatory bail) ಜಾಮೀನು ಅರ್ಜಿಯನ್ನು ಸಲ್ಲಿದ್ದರು.‌ ಇಂದು ಅರ್ಜಿಗಳ ಇಚಾರಣೆ ಕೈಗೆತ್ತಿಕೊಂಡ ಹೈ ಕೋರ್ಟ್( high court), ಪ್ರಜ್ವಲ್ ರೇವಣ್ಣ ಅವರು ಹಾಕಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೈ ಕೋರ್ಟ್ ನ ನ್ಯಾ.ನಾಗಪ್ರಸನ್ನ ಪೀಠದಿಂದ ಈ ಆದೇಶ ಹೊರಬಿದ್ದಿದೆ.

ಮನೆಕೆಲಸದಾಕೆ ನೀಡಿರುವ ದೂರು
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ದಾಖಲಿಸಲಾಗಿತ್ತು. ಈ ಕೇಸ್ ನಲ್ಲಿ ಪ್ರಜ್ವಲ್ ಎರಡನೇ ಆರೋಪಿಯಾಗಿದ್ದಾರೆ. ಸಿಐಡಿ ಸೈಬರ್ ಕ್ರೈಂ ಠಾಣೆಯ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳು ಕೂಡ ಇಂದು ವಜಾಗೊಂಡಿವೆ.

Leave A Reply