Home News Health: ಹಾಲು ಕುಡಿಯೋ 1 ವರ್ಷದ ಮಗುವಿಗೆ ಲೈಂಗಿಕ ಬಯಕೆ! ಏನಿದು ವಿಚಿತ್ರ!?

Health: ಹಾಲು ಕುಡಿಯೋ 1 ವರ್ಷದ ಮಗುವಿಗೆ ಲೈಂಗಿಕ ಬಯಕೆ! ಏನಿದು ವಿಚಿತ್ರ!?

Hindu neighbor gifts plot of land

Hindu neighbour gifts land to Muslim journalist

Health: ಮಾನವನ ದೇಹದಲ್ಲಿ ಎಷ್ಟೋ ದೈಹಿಕ ಸಮಸ್ಯೆಗಳು(health ) ಇರುತ್ತವೆ. ಕೆಲವು BP, ಶುಗರ್ ಇಂತಹ ಸಾಮಾನ್ಯ ಸಮಸ್ಯೆ ಆದರೆ ಇನ್ನು ಕೆಲವು ವಿರಳ ಸಮಸ್ಯೆ ಆಗಿರುತ್ತೆ. ಅಂದರೆ ಲಕ್ಷದಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆ. ಹೌದು ಇದಕ್ಕೆ ಉದಾಹರಣೆ ಒಂದು ಇಲ್ಲಿದೆ ನೋಡಿ.

ನೀವು ಹಿಂದೆ ಎಂದು ಕೇಳಿರದ ಸಮಸ್ಯೆ ಕೂಡಾ ಆಗಿದೆ. ನೀವು ಹುಟ್ಟಿನಿಂದಲೇ ಕೆಲವು ಮಕ್ಕಳಲ್ಲಿ ವಯಸ್ಸಿಗೆ ಮೀರಿದ ವರ್ತನೆಗಳು ಕಂಡುಬರುವುದನ್ನು ನೋಡಿರಬದು. ಆದ್ರೆ ಇಲ್ಲಿ ಈ ಒಂದು ವರ್ಷದ ಮಗುವಿಗೆ 25ರ ವಯಸ್ಸಿನ ಯುವಕನ ಆಸೆಗಳು ಕಂಡು ಬಂದಿವೆ. ಮಗುವಿನ ವಿಚಿತ್ರ ನಡವಳಿಗೆ ಹಾಗೂ ಅದರ ಬೆಳವಣಿಗೆಯನ್ನು ಕಂಡು ಪೋಷಕರು ವೈದ್ಯರ ಬಳಿ ಕರೆದೊಯ್ದ ಸಂದರ್ಭದಲ್ಲಿ ಆಘಾತಕಾರಿ ವಿಷಯ ಹೊರ ಬಂದಿದೆ. ಮಗು ಬಳಲುತ್ತಿರುವ ಕಾಯಿಲೆ ಬಗ್ಗೆ ತಿಳಿದ ಪೋಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ.

ಹೌದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜನನಾಂಗ ಮಾತ್ರ ವಯಸ್ಕರ ರೀತಿಯಲ್ಲಿ ಬೆಳವಣಿಗೆಯಾಗಿದೆ. ಒಂದು ವರ್ಷದ ಮಗುವಿನ ದೇಹದ ಮೇಲೆ ವಯಸ್ಕರ ರೀತಿಯಲ್ಲಿ ಕೂದಲು ಬಂದಿದೆ. ಅಷ್ಟು ಮಾತ್ರವಲ್ಲದೇ ಮಗುವಿನ ಜನನಾಂಗದದ ಬಳಿಯೂ ಕೂದಲು ಬಂದಿದೆ. ಮಗುವಿನ ಒಂದು ವರ್ಷದ ವಯಸ್ಸಿನಲ್ಲಿಯೇ 25ರ ಯುವಕನಲ್ಲಿರಬೇಕಾದಷ್ಟು ಟೆಸ್ಟೊಸ್ಟೆರಾನ್ ಪ್ರಮಾಣದಲ್ಲಿದೆ. ಈ ಮಗು ರೇರ್ ಹಾರ್ಮೋನಲ್ ಕಂಡೀಷನ್ ಪ್ರಿಕಾಶಿಯಸ್ ಪ್ಯೂಬರ್ಟಿ (Rare Hormonal condition Precocious Puberty) ಎಂಬ ಸಮಸ್ಯೆಯಿಂದ ಬಳಲುತ್ತಿದೆ. ಹಾಗಾಗಿ ಮಗುವಿನಲ್ಲಿ ವಿಚಿತ್ರ ಬೆಳವಣಿಗೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.