Home Entertainment Nivin Pauly: “ಪ್ರೇಮಂ” ಖ್ಯಾತಿಯ ನಿವಿನ್‌ ಪೌಳಿ ವಿರುದ್ಧ ಅತ್ಯಾಚಾರ ಆರೋಪ-ದೂರು ದಾಖಲು

Nivin Pauly: “ಪ್ರೇಮಂ” ಖ್ಯಾತಿಯ ನಿವಿನ್‌ ಪೌಳಿ ವಿರುದ್ಧ ಅತ್ಯಾಚಾರ ಆರೋಪ-ದೂರು ದಾಖಲು

Nivin Pauly
Image Credit: Asianet Suvarna Malayalam

Hindu neighbor gifts plot of land

Hindu neighbour gifts land to Muslim journalist

Nivin Pauly: ಜಸ್ಟೀಸ್‌ ಕೆ. ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದ ಹಲವಾರು ಚಿತ್ರನಟರ ಮೇಲೆ ಇದೀಗ ಅತ್ಯಾಚಾರ ಆರೋಪ ಎದುರಾಗಿದ್ದು, ಮಾಲಿವುಡ್‌ ನಟ “ಪ್ರೇಮಂ” ಖ್ಯಾತಿಯ ನಿವಿನ್‌ ಪೌಳಿ ವಿರುದ್ಧ 40 ವರ್ಷದ ಮಹಿಳೆ ಅತ್ಯಾಚಾರ ದೂರನ್ನು ದಾಖಲು ಮಾಡಿದ್ದಾರೆ.

ದುಬೈನಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಈ ದೂರನ್ನು ನಿರಾಕರಿಸಿರುವ ನಿವಿನ್‌ ಇದು ಆಧಾರರಹಿತ ಆರೋಪ ಎಂದು ಹೇಳಲಾಗಿದೆ.