Itel A50: ಕೇವಲ ₹6,099 ಗೆ ಐಫೋನ್ 13 ಮಾದರಿ ಸ್ಮಾರ್ಟ್ಫೋನ್!
Itel A50: ಐಫೋನ್ ಅಂದರೆ ಬಹುತೇಕರಿಗೆ ಒಂದು ಕ್ರಶ್ ಮತ್ತು ಐಫೋನ್ ಕೊಂಡುಕೊಳ್ಳಬೇಕೆಂಬ ಆಸೆ ಇರೋದು ಇರುತ್ತೆ. ಇದೀಗ ಅಂತವರ ಆಸೆ ಈಡೇರಲಿದೆ. ಹೌದು, ಐಟೆಲ್ ನಿಮಗಾಗಿ ಬಜೆಟ್ ದರಕ್ಕೆ ಆಕರ್ಷಕ ವಿನ್ಯಾಸದ ಸೂಪರ್ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಹೌದು,ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಮಾರುಕಟ್ಟೆಗೆ ಬಂದಿದ್ದು, Itel A50 ಆರಂಭಿಕ ದರ ₹6,099 ಇದ್ದು, ಬಜೆಟ್ ದರಕ್ಕೆ ಉತ್ತಮ ಫೀಚರ್ ಒಳಗೊಂಡ ಬೆಸ್ಟ್ ಆಯ್ಕೆ ನಿಮ್ಮ ಮುಂದೆ ನೀಡಿದೆ.
ಇದು ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಆರಂಭಿಕ ದರ ₹6,099 ಇದ್ದು, 5,000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಬೆಂಬಲ, 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.