Home News UP: ಕಾರಿನಲ್ಲಿ ಇಬ್ಬರು ಪುರುಷರೊಂದಿಗೆ ಯುವತಿಯ ಲೈಂಗಿಕ ಕ್ರಿಯೆ- ಅಪಘಾತವಾಗಿ ರಕ್ತ ಸುರಿದರೂ ನಿಲ್ಲಲಿಲ್ಲ ಮೂವರ...

UP: ಕಾರಿನಲ್ಲಿ ಇಬ್ಬರು ಪುರುಷರೊಂದಿಗೆ ಯುವತಿಯ ಲೈಂಗಿಕ ಕ್ರಿಯೆ- ಅಪಘಾತವಾಗಿ ರಕ್ತ ಸುರಿದರೂ ನಿಲ್ಲಲಿಲ್ಲ ಮೂವರ ಆಟ, ಮುಂದೇನಾಯ್ತು?

UP

Hindu neighbor gifts plot of land

Hindu neighbour gifts land to Muslim journalist

UP: ಕಾಮಕ್ಕೆ ಕಣ್ಣಿಲ್ಲ ಅನ್ನೋದು ಹಿಂದಿನಿಂದಲೂ ಇದ್ದ ಮಾತು. ಆದರೀಗ ಇಂದು ಅದರೊಂದಿಗೆ ಕಾಮಕ್ಕೆ ಹೊತ್ತು-ಗೊತ್ತುಗಳಿಲ್ಲ, ಸಮಯ-ಸಂದರ್ಭಗಳಿಲ್ಲ, ಪರಿಜ್ಞಾನವೂ ಇಲ್ಲ ಎಂಬ ನಡಿಗಳನ್ನೂ ಸೇರಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಇಂದಿನ ಜನರು ಕಾಮ, ಸಂಬೋಗ, ಲೈಂಗಿಕ ವಿಚಾರಗಳ ಕುರಿತು ಹೀಗೆ ವರ್ತಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟವಾದ, ಎಲ್ಲರೂ ಮುಜುಗರದಿಂದ ಅಸಹ್ಯ ಪಡುವಂತಹ ನಿದರ್ಶನ ಕೂಡ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ(UP) ಕಾನ್ಪುರದಲ್ಲಿ(Kanpura) ನಡೆದ ಘಟನೆ ಬಗ್ಗೆ ಕೇಳಿದ್ರೆ ನಿಜಕ್ಕೂ ನಿಮಗೂ ಹೇಸಿಗೆ ಅನಿಸ್ಬೋದು. ಆದೇನೆಂದರೆ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ತೆರಳಿದ್ದು, ತಕ್ಷಣ ಕಾರಿನೊಳಗಿನ ದೃಶ್ಯ ಕಂಡು ದಂಗಾಗಿದ್ದಾರೆ.

ಹೌದು, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಾಗ ಸ್ಥಳೀಯರು ಕೂಡಲೇ ನೆರವಾಗಲು ಕಾರಿನ ಬಳಿ ಓಡಿ ಡೋ‌ರ್ ತೆಗೆದಾಗ ಇಬ್ಬರು ಪುರುಷರೊಂದಿಗೆ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಕಂಡು ಸಾರ್ವಜನಿಕರು ದಿಗ್ಧಮೆಗೊಂಡಿದ್ದಾರೆ. ಇದಲ್ಲದೆ ಕಾರಿನಲ್ಲಿ ನಾಲ್ವರು ಮಕ್ಕಳು ಕೂಡ ಇರುವುದ್ದಾರೆ. ವಿಡಿಯೋದಲ್ಲಿ ಇದನ್ನು ನೋಡಬಹುದಾಗಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇನ್ನು ಆಶ್ಚರ್ಯ ಏನಂದ್ರೆ ಅಪಘಾತದಲ್ಲಿ ಮಹಿಳೆ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.. ಕಾರಿನೊಳಗೆ ಮದ್ಯದ ಬಾಟಲಿಗಳು ಮತ್ತು ಇತರ ಆಕ್ಷೇಪಾರ್ಹ ವಸ್ತುಗಳನ್ನು ಸಹ ಪತ್ತೆಯಾಗಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕೂಡ ಜಖಂಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಶನಿವಾರ ಜುಲೈ 27ರಂದು ಘಟನೆ ನಡೆದಿದ್ದು, ಕಾನ್ಸುರದ ಜನ್ಮಾ ಪೊಲೀಸ್ ಠಾಣೆ ವ್ಯಾಪ್ತಿಯ ಜೆಕೆ ಚೌರಾಹಾ ಬಳಿ ಈ ಘಟನೆ ನಡೆದಿದೆ. ಮಕ್ಕಳನ್ನು ಹೊರತುಪಡಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಮದ್ಯ ಸೇವಿಸಿದ್ದರು. ಇದಲ್ಲದೆ ಕಾರಿನಲ್ಲಿ ಮಹಿಳೆಯೊಬ್ಬರು ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದದ್ದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

Actor Darshan: ಸನ್ನಡತೆ ಆಧಾರದಲ್ಲಿ ಹೊರ ಬಂದಿದ್ದ ಸಿದ್ಧಾರೂಢಗೆ ಮತ್ತೆ ಜೈಲು ʼದರ್ಶನʼ