Neet Exam: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ಸಿಬಿಐ ಕಾರ್ಯಾಚರಣೆ! ಪಾಟ್ನಾ ಎಸ್‌ಎಸ್‌ಪಿಗೆ ಸಮನ್ಸ್

Neet Exam: ನೀಟ್ ಪೇಪರ್ ಲೀಕ್ ಹಗರಣದ ಪ್ರಕರಣದಲ್ಲಿ ಸಿಬಿಐ ಪಾಟ್ನಾದ ಎಸ್‌ಎಸ್‌ಪಿಗೆ ಸಮನ್ಸ್ ನೀಡಿದೆ. ನಿನ್ನೆಯಷ್ಟೇ ನೀಟ್ ಪೇಪರ್ ಸೋರಿಕೆ ಹಗರಣವನ್ನು ಸಿಬಿಐ ವಹಿಸಿಕೊಂಡಿದೆ. ಪಾಟ್ನಾ ಎಸ್‌ಎಸ್‌ಪಿ ಈಗಷ್ಟೇ ಸಿಬಿಐ ಕಚೇರಿ ತಲುಪಿದ್ದಾರೆ. ನೀಟ್ ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಎಸ್‌ಪಿಯಿಂದ ಸಿಬಿಐ ಹಲವು ಪ್ರಮುಖ ಮಾಹಿತಿಯನ್ನು ಪಡೆಯಲಿದೆ.

ಈ ಪ್ರಕರಣದಲ್ಲಿ ನಿರಂತರವಾಗಿ ಬಂಧನಗಳು ನಡೆಯುತ್ತಿವೆ. ತನಿಖೆಯಲ್ಲಿ ಇದುವರೆಗೆ 24 ಮಂದಿಯನ್ನು ಬಂಧಿಸಲಾಗಿದೆ. ಇಒಯು ತನಿಖೆಯಲ್ಲಿ ಮೊದಲ ಬಾರಿಗೆ ಪೇಪರ್ ಲೀಕ್ ಮಾಫಿಯಾ ಮತ್ತು ಸೈಬರ್ ಅಪರಾಧಿಗಳ ನಂಟು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

C M Siddaramaiah: ಸಿಎಂ ಸ್ಥಾನ ತೊರೆಯುವ ಸುಳಿವು ನೀಡಿದ್ರಾ ಸಿದ್ದರಾಮಯ್ಯ?! ಏನು ಈ ಹೇಳಿಕೆಯ ಮರ್ಮ ?!

Leave A Reply

Your email address will not be published.