Ranveer Singh Dipika Padukone: ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ ರಣವೀರ್ ಸಿಂಗ್ : ವಿಚ್ಚೇದನ ಪಡೆಯುತ್ತಾರ ಸ್ಟಾರ್ ದಂಪತಿ?
Ranveer Singh Dipika Padukone: ಚಿತ್ರರಂಗದಲ್ಲಿ (Bollywood) ಮತ್ತೊಂದು ಜೋಡಿ ವಿಚ್ಛೇದನ(divorce) ಪಡೆಯುತ್ತಾರ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಇದು ಸಾಮಾಜಿಕ ಜಾಲತಾಣಗಳಲ್ಲಿ( Social media) ಹೊಸ ಚರ್ಚೆ ಆರಂಭವಾಗಿದೆ. ಯಾಕೆಂದರೆ ರಣವೀರ್ ಸಿಂಗ್(Ranveer Singh) ಇನ್ಸ್ಟಾದಲ್ಲಿ (Instagram Account)ಇರಬೇಕಾದ ಮದುವೆ ಫೋಟೋಗಳು (Marriage photos) ಇದೀಗ ಕಾಣಿಸುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ರೀತಿ ಮಾಡಿರುವುದು ನಿಜವಾಗಿ ಇವರ ನಡುವೆ ಏನಾಗುತ್ತಿದೆ ಎಂದು ಅಭಿಮಾನಿಗಳು ಮತ್ತು ನೆಟಿಜನ್ಗಳು( Netizens) ಮಾತನಾಡುತ್ತಿದ್ದಾರೆ. ಇದು ಎಷ್ಟು ಸತ್ಯ?
ಇದನ್ನೂ ಓದಿ: Job Alert: ಡಿಪ್ಲೊಮೊ ಪಾಸ್ ಆಗಿದ್ರೆ ಸಾಕು, ಈ ಜಾಬ್ ಸಿಗೋದು ಪಕ್ಕಾ?
ಸಾಮಾನ್ಯವಾಗಿ ಹೀರೋ, ಹೀರೋಯಿನ್ ಗಳು(Hero Heroine) ಪ್ರೀತಿಸಿ ಮದುವೆಯಾಗುವುದು(love Marriage) ಮೊದಲಿನಿಂದಲೂ ಇದೆ. ಆದರೆ ಕೆಲವರು ಮದುವೆಯಾಗಿ ಒಟ್ಟಿಗೆ ಇರುತ್ತಾರೆ, ಇನ್ನು ಕೆಲವರು ವೈಯಕ್ತಿಕ ಹಿತಾಸಕ್ತಿಗಳಿಂದ ವಿಚ್ಛೇದನ( Divorce ) ಪಡೆಯುತ್ತಿದ್ದಾರೆ. ಈಗ ಈ ಪಟ್ಟಿಗೆ ಬಾಲಿವುಡ್(Bollywood ) ಜೋಡಿ ರಣವೀರ್-ದೀಪಿಕಾ( Ranveer Singh Deepika Padukone )ಸೇರಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ ರಣವೀರ್ (Ranveer Singh)ತಮ್ಮ ಇನ್ಸ್ಟಾಗ್ರಾಮ್( Instagram Account)ಖಾತೆಯಿಂದ ಮದುವೆ ಫೋಟೋಗಳನ್ನು(Marriage photos)ಡಿಲೀಟ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ದೀಪಿಕಾ ಅವರ ಇನ್ಸ್ಟಾಗ್ರಾಮ್( Deepika Padukone Instagram Account) ಖಾತೆಯಲ್ಲಿ ಅವರ ಮದುವೆ ಫೋಟೋಗಳು ಇದೆ. ಆದರೆ ರಣವೀರ್ ಅವರ ಇನ್ಸ್ಟಾಗ್ರಾಮ್ ಖಾತೆಯು( Instagram Account)ಯಾವುದೇ ಮದುವೆಯ ಫೋಟೋಗಳನ್ನು(marriage photo)ತೋರಿಸುತ್ತಿಲ್ಲ. ಆದರೆ ದೀಪಿಕಾ ಜೊತೆಗಿನ ಎಲ್ಲಾ ಫೋಟೋಗಳು ಇವೆ. ಎಲ್ಲದಕ್ಕೂ ಮಿಗಿಲಾಗಿ ದೀಪಿಕಾ ಸದ್ಯ ಗರ್ಭಿಣಿ,(pregnant) ಈ ಸಮಯದಲ್ಲಿ ವಿಚ್ಛೇದನದ (divorce) ವದಂತಿಗಳು ನಂಬುವಂತೆ ಕಾಣುತ್ತಿಲ್ಲ. ಅವರ ಅಭಿಮಾನಿಗಳಿಗೆ ಮದುವೆಯ ಚಿತ್ರಗಳು ಕಾಣೆಯಾಗಿರುವುದು ಯಾವುದೋ ತಪ್ಪು ಕಾರಣ ಇರಬಹುದು ಎಂದು ಭಾವಿಸುತ್ತಾರೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕಾದರೆ ರಣವೀರ್ ಕಪೂರ್ ಪ್ರತಿಕ್ರಿಯೆ ನೀಡಬೇಕಿದೆ.