Home News Marriage: ಮದುವೆಯಾದ್ರು ಮೊದಲ ರಾತ್ರಿಗೆ ಒಪ್ಪದ ಪತ್ನಿ! ಕೊನೆಗೂ ಬಯಲಾಯ್ತು ಸೀಕ್ರೆಟ್!

Marriage: ಮದುವೆಯಾದ್ರು ಮೊದಲ ರಾತ್ರಿಗೆ ಒಪ್ಪದ ಪತ್ನಿ! ಕೊನೆಗೂ ಬಯಲಾಯ್ತು ಸೀಕ್ರೆಟ್!

Marriage

Hindu neighbor gifts plot of land

Hindu neighbour gifts land to Muslim journalist

Marriage: ನವವಧು ವರರು ಸಾವಿರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವಿಶೇಷ ಅಂದ್ರೆ ಇಲ್ಲಿ ವರನಿಗೆ ಮಾತ್ರ ಮದುವೆಯ (Marriage) ಸಂಭ್ರಮ. ಹೊಸ ಬಾಳ್ವೆ ನಡೆಸುವ ಕನಸು. ಆದ್ರೆ ವಧುವಿನ ಕನಸು ಬೇರೆಯದೆ ಆಗಿತ್ತು. ಹೌದು, ಈ ವಿಚಿತ್ರ ಪ್ರೇಮ ಘಟನೆ ಬಗ್ಗೆ ನೀವು ತಿಳಿಯಲೇ ಬೇಕು.

ಇದನ್ನೂ ಓದಿ: NABARD: ರೈತರಿಗೆ ನೇರ ಸಾಲ ಇಲ್ಲ

ಇಲ್ಲಿ ನವವಧು ಮದುವೆಯಾದ ಹಲವು ದಿನದವರೆಗೂ ತನ್ನ ಗಂಡನೊಂದಿಗೆ ಮೊದಲ ರಾತ್ರಿ ಕಳೆಯಲು ನಿರಾಕರಿಸಿದ್ದಳು. ನವವಧು ದಿನದಿಂದ ದಿನಕ್ಕೆ ವರನಿಂದ ದೂರವಿದ್ದು ಆರೋಗ್ಯ ಸಮಸ್ಯೆ ಕಾರಣ ನೀಡುತ್ತಿದ್ದಳು. ಆದರೆ ವಧುವಿನ ನವರಂಗಿ ಆಟ ಕೆಲವು ದಿನಗಳವರೆಗೆ ವರನಿಗೆ ಗೊತ್ತಾಗಿರಲಿಲ್ಲ. ಕೊನೆಗೂ ಸತ್ಯ ಬಯಲಾದಾಗ ವರನಿಗೆ ತಾನು ಮೋಸ ಹೋದ ಅರಿವಾಗಿದೆ.

ಇದನ್ನೂ ಓದಿ: Sullia: ಸುಳ್ಯದಲ್ಲಿ ಮೊಬೈಲ್‌ ರೀಚಾರ್ಜ್‌ಗೆಂದು ಬಂದಿದ್ದ ಹಿಂದೂ ಯುವತಿಯ ಫೋಟೋ ತೆಗೆದ ಅನ್ಯಕೋಮಿನ ಯುವಕ; ದೂರು ದಾಖಲು

ತಾನು ಮದುವೆಯಾದ ವಧು ತನಗೆ ತಿಳಿಯದಂತೆ ಬೇರೊಬ್ಬ ಪುರುಷನ ಸಂಪರ್ಕದಲ್ಲಿದ್ದಳು. ತಂನ್ನೊಂದಿಗೆ ಸುಳ್ಳಿನ ಕಂತೆ ಕಟ್ಟುತ್ತಾ ಅತ್ತ ತನ್ನ ಪ್ರಿಯಕರನ ಬಳಿ ನಿನಗಷ್ಟೇ ದೇಹ ನೀಡುವುದಾಗಿ ಮಾತು ಕೊಟ್ಟಿದ್ದಳು. ಅಷ್ಟು ಮಾತ್ರವಲ್ಲದೆ ಮದುವೆಯಾದ ಹತ್ತನೇ ದಿನ ಆಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು.

ಇನ್ನೇನು ಈ ಸತ್ಯ ಅರಿವಾಗುತ್ತಲೇ, ಪತ್ನಿ ಮಾಡಿದ ಮೋಸದಿಂದ ಕೋಪ ಮತ್ತು ಬೇಸರಗೊಂಡ ಪತಿ ಕಾನೂನು ಮಾರ್ಗದ ಮೂಲಕ ನ್ಯಾಯ ಕೇಳಲು ಹೊರಟಿದ್ದಾನೆ. ಮೋಸ ಮಾಡಿದ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಕ್ಕಾಗಿ ನೊಂದ ಪತಿಯು ಫತೇಹಾಬಾದ್ ಪೊಲೀಸ್ ಠಾಣೆ ಮುಂದೆ ಹೋರಾಟ ನಡೆಸಿದ್ದಾರೆ.