Home News Priyanka Singh: ‘ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಗೊತ್ತಾ’? ವೈರಲ್ ಆಯ್ತು ನಟಿ ಪ್ರಿಯಾಂಕ...

Priyanka Singh: ‘ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಗೊತ್ತಾ’? ವೈರಲ್ ಆಯ್ತು ನಟಿ ಪ್ರಿಯಾಂಕ ಸಿಂಗ್ ಕಮೆಂಟ್ !!

Priyanka Singh

Hindu neighbor gifts plot of land

Hindu neighbour gifts land to Muslim journalist

Priyanka Singh: ಇಂದಿನ ದಿನಗಳಲ್ಲಿ ನಟ-ನಟಿಯರು ಸೋಷಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಪೋಸ್ಟ್, ಕಾಮೆಂಟ್‌ ಅಂತೆಲ್ಲಾ ನಟ, ನಟಿಯರ ಜೊತೆ ನೆಟ್ಟಿಗರು ಸಂಭಾಷಣೆ ನಡೆಸುತ್ತಾರೆ. ಇನ್ನು ಇನ್‌ಸ್ಟಾ, ಫೇಸ್‌ಬುಕ್ ಲೈವ್‌ ಮೂಲಕ ಕೂಡ ಚಾಟ್ ಮಾಡುವ ಅವಕಾಶ ಸಿಗುತ್ತಿದೆ. ಆದರೆ ಇದನ್ನು ಕೆಲವರು ಒಳ್ಳೆಯ ರೀತಿ ಬಳಸಿಕೊಂಡರೆ ಮತ್ತೆ ಕೆಲವರು ವಲ್ಗರ್ ಆಗಿ ಬಳಸಿಕೊಳ್ಳುವುದು ಉಂಟು. ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳಿಗೆ ಫ್ರೀ ಕೊಡುವ ನಟಿಯರಿಗೆ ಇದೊಂದು ಶಿಕ್ಷೆಯೇ ಎಂದು ಹೇಳಬಹುದು. ಅಂತೆಯೇ ಇದೀಗ ನಟಿ ಪ್ರಿಯಾಂಕ ಸಿಂಗ್(Priyanka Singh) ಪ್ರಕರಣವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:  Shirt Button: ಮಹಿಳೆಯರಿಗೆ ಎಡಭಾಗದಲ್ಲಿ ಮತ್ತು ಪುರುಷರಿಗೆ ಬಲಭಾಗದಲ್ಲಿ ಶರ್ಟ್ ಬಟನ್‌ಗಳು ಏಕೆ ಇರುತ್ತವೆ ಗೊತ್ತಾ? : ಇದಕ್ಕೆ ತನ್ನದೇ ಆದ ಇತಿಹಾಸವಿದೆ

ಹೌದು, ಕಿಡಿಗೇಡಿಗಳು ಫೇಕ್ ಅಕೌಂಟ್(Fack Account) ಕ್ರಿಯೇಟ್ ಮಾಡಿ ಕೆಟ್ಟ ಕೆಟ್ಟ ಪೋಸ್ಟ್, ಕಾಮೆಂಟ್ ಮಾಡುವ ಚಾಳಿ ಹೆಚ್ಚಾಗಿದೆ. ಇನ್ನು ನಟ, ನಟಿಯರ ಬಗ್ಗೆ ಕಾಮೆಂಟ್ ಮಾಡುವಾಗಲು ಕೆಟ್ಟದಾಗಿ ಮಾತನಾಡುವವರು, ಅಸಭ್ಯ ಪ್ರಶ್ನೆಗಳನ್ನು ಕೇಳುವವರು ಇದ್ದಾರೆ. ಈ ಬಗ್ಗೆ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವರು ತಿರುಗೇಟು ನೀಡುತ್ತಾರೆ. ಸ್ಕ್ರೀನ್‌ಶಾಟ್ ಸಮೇತ ಬಂಡವಾಳ ಬಯಲು ಮಾಡುತ್ತಾರೆ. ಅಂತೆಯೇ ಇದೀಗ ತೆಲುಗು ಬಿಗ್‌ಬಾಸ್(Telugu Bigg Boss) ಸೀಸನ್‌ 5ರಲ್ಲಿ ಪ್ರಿಯಾಂಕಾ ಸಿಂಗ್ ಅವರ ಬಂಡವಾಳ ಬಯಲು ಮಾಡಿದ್ದಾರೆ.

ಇದನ್ನೂ ಓದಿ:  Knife: ನಿಮ್ಮ ಮನೆಯಲ್ಲಿ 9 ಇಂಚುಗಳಿಗಿಂತ ದೊಡ್ಡ ಚಾಕು ಇದೆಯೇ? : ಇದಕ್ಕೆ ಪರವಾನಗಿ ಪಡೆದಿದ್ದೀರ? : ಇಲ್ಲದಿದ್ದರೆ ಜೈಲು ಪಕ್ಕ

ಅದೇನೆಂದರೆ ಪ್ರಿಯಾಂಕ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಅಭಿಮಾನಿಗಳ ಚಾಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಆಕೆ ಇನ್‌ಸ್ಟಾ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ್ದರು. ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಒಬ್ಬರ ಪ್ರಶ್ನೆಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಕ್ರೀನ್‌ಶಾಟ್ ಸಮೇತ ಅದಕ್ಕೆ ತಿರುಗೇಟು ನೀಡಿದ್ದಾರೆ.

ನೆಟ್ಟಿಗ ಕೇಳಿದ್ದೇನು? ಪ್ರಿಯಾಂಕ ಕೊಟ್ಟ ಕೌಂಟರ್ ಏನು?

ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ಪ್ರಿಯಾಂಕಾ ನೀವು ನನ್ನೊಂದಿಗೆ ಡೇಟಿಂಗ್ ಮಾಡುತ್ತೀಯಾ? ಒಂದು ರಾತ್ರಿಗೆ ಎಷ್ಟು ತಗೋತಿಯಾ? ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಪ್ರಿಯಾಂಕ ಸಿಂಗ್ ಕೆಂಡಾಮಂಡಲವಾಗಿದ್ದಾರೆ. ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ, “ಒಂದು ಕೆಲಸ ಮಾಡು, ನಿಮ್ಮ ತಂದೆ ನಿಮ್ಮ ತಾಯಿ ಜೊತೆ ಆ ಕೆಲಸ ಮಾಡಲು ಎಷ್ಟು ತೆಗೆದುಕೊಂಡರೋ ಕೇಳಿ ತಿಳಿದುಕೊಂಡು ಅಷ್ಟು ನನಗೆ ಕೊಡು” ಎಂದು ಖಾರವಾಗಿ ರಿಪ್ಲೇ ಮಾಡಿದ್ದಾರೆ. ಇದನ್ನು ಕೇಳಿ ಆತ ಶಾಕ್ ಆಗಿದ್ದು ಪ್ರಿಯಾಂಕ ಸಿಂಗ್ ಕಾಮೆಂಟ್ ಹಾಗೂ ಅದಕ್ಕೆ ಸಂಬಂಧಿಸಿ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.