Home News Laughing Buddha: ಲಾಫಿಂಗ್ ಬುದ್ಧನನ್ನು ಈ ಕೂಡಲೆ ಮನೆಗೆ ತನ್ನಿ : ಈ ಅದೃಷ್ಟವೆಲ್ಲಾ ನಿಮ್ಮ...

Laughing Buddha: ಲಾಫಿಂಗ್ ಬುದ್ಧನನ್ನು ಈ ಕೂಡಲೆ ಮನೆಗೆ ತನ್ನಿ : ಈ ಅದೃಷ್ಟವೆಲ್ಲಾ ನಿಮ್ಮ ಬಳಿ ಬರುತ್ತೆ

Laughing Buddha

Hindu neighbor gifts plot of land

Hindu neighbour gifts land to Muslim journalist

Laughing Buddha: ಲಾಫಿಂಗ್ ಬುದ್ದನೆಂದರೆ ನಗುವ ಬುದ್ಧನ -ಪ್ರತಿಮೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ನಗುವ ಬುದ್ಧನ ಪ್ರತಿಮೆಗಳನ್ನು ಮನೆಯಲ್ಲಿಟ್ಟರೆ ಅದು ಅದೃಷ್ಟವನ್ನು ತರುತ್ತದೆ ಮತ್ತು ಮನೆಗೆ ಸಂತೋಷವನ್ನು ತರುತ್ತದೆ -ಎಂದು ನಂಬಲಾಗಿದೆ. ಮನೆಯಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಗಳಿದ್ದರೆ ಧನಾತ್ಮಕ ಶಕ್ತಿ ಬರುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಲಾಫಿಂಗ್ ಬುದ್ಧ ನಿಜಕ್ಕೂ ಅದೃಷ್ಟ ತರುತ್ತಾ? ನಗುವ ಬುದ್ಧ ನಷ್ಟದಲ್ಲಿ ಸಿಲುಕಿದವರನ್ನು ಲಾಭದತ್ತ ಕರೆತರುತ್ತಾ? ಲಾಫಿಂಗ್ ಬುದ್ಧನ ಆಕೃತಿಗಳಿಗೆ ಏಕೆ ಕ್ರೇಜ್? ಅರ್ಥಾತ್, ಆ ಗೊಂಬೆಯಲ್ಲಿರುವ ನಗುವೇ ನಿಜವಾದ ಧನಾತ್ಮಕ ಶಕ್ತಿ, ಇದನ್ನು ಮನಸಿನ ತಜ್ಞರು ಎಂದು ಕರೆಯಲಾಗುತ್ತದೆ. ಪಾಸಿಟಿವ್ ಎನರ್ಜಿ ಇದ್ದರೆ ಸುಖ, ಲಾಭ ತಾನಾಗಿಯೇ ಬರುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:  Intresting Facts: ಇದೇ ಕಾರಣಕ್ಕೆ ಮಾಲ್, ಥಿಯೇಟರ್ ಗಳ ಬಾತ್ ರೂಮ್ ಡೋರ್ ಕೆಳಗೆ ಗ್ಯಾಪ್ ಇರೋದು! ಯಾಕೆ ಗೊತ್ತಾ?

ಎಷ್ಟೇ ದುಃಖಗಳಿದ್ದರೂ ಮುಖದಲ್ಲಿ ನಗು ಮೂಡಿದರೆ ಆ ದುಃಖಗಳನ್ನು ಗೆದ್ದಂತೆ. ನಗು ಧನಾತ್ಮಕವಾಗಿರುತ್ತದೆ. ಲಾಫಿಂಗ್ ಬುದ್ಧ ನಗುವ ಬುದ್ದನ ನಿಜವಾದ ಸಾರವಾಗಿದೆ. ನಗುವ ಬುದ್ಧನ ಆಕೃತಿಯನ್ನು ಸ್ವಲ್ಪ ಹೊತ್ತು ನೋಡಿದರೆ ನಮಗೆ ತಿಳಿಯದೆ ಮುಖದಲ್ಲಿ ನಗು ಬರುತ್ತದೆ. ಅದು ಸಕಾರಾತ್ಮಕವಾಗಿದೆ. ಆ ಧನಾತ್ಮಕತೆಯಲ್ಲಿ ನಿಜವಾದ ಅದೃಷ್ಟ ಅಡಗಿದೆ. ಹಾಗಾಗಿಯೇ ಪ್ರಪಂಚದಾದ್ಯಂತ ಲಾಫಿಂಗ್ ಬುದ್ದನಿಗೆ ತುಂಬಾ ಬೇಡಿಕೆ. ಇಂತಹ ಲಾಫಿಂಗ್ ಬುದ್ದನ ಪ್ರತಿಮೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು ಮತ್ತು ಅವುಗಳಿಗೆ ವಿಶೇಷವಾದ ಸ್ಥಳಗಳಿವೆ ಎನ್ನುತ್ತಾರೆ ವಾಸ್ತು ತಜ್ಞರು ನಗುವ ಬುದ್ಧನ ಪ್ರತಿಮೆಯನ್ನು ಎಲ್ಲಿ ಇಡಬೇಕೆಂದು ತಿಳಿಯೋಣ.

ಇದನ್ನೂ ಓದಿ:  Yoga vs Gym: ಯೋಗ ಅಥವಾ ಜಿಮ್ ಈ ಎರಡರಲ್ಲಿ ಯಾವುದು ನಿಮ್ಮ ಆರೋಗ್ಯಕ್ಕೆ ಉತ್ತಮ? : ಇಲ್ಲಿದೆ ಉತ್ತರ

ನಗುವ ಬುದ್ಧನ ಪ್ರತಿಮೆಯನ್ನು ನಾವು ನಿರಂತರವಾಗಿ ಕಾಣುವ ಜಾಗದಲ್ಲಿ ಇಡಬೇಕು. ನಗುವ ಬುದ್ಧನ ಪ್ರತಿಮೆಯನ್ನುನೆಲದ ಮೇಲೆ ಇಡಬಾರದು  ಬೆಳಿಗ್ಗೆ ಎದ್ದಾಗ ಎಲ್ಲಿ ನೋಡುತ್ತೀರೋ ಆ ಜಾಗದಲ್ಲಿ ದಿನವಿಡೀ ಧನಾತ್ಮಕ ಶಕ್ತಿ ಇರುತ್ತದೆ. ಬುದ್ಧನ ಪ್ರತಿಮೆಯನ್ನು ಮನೆಯ ಮುಖ್ಯ ದ್ವಾರದ ಮುಂದೆ ಇಟ್ಟರೆ ಒಳ್ಳೆಯದು.