Home Breaking Entertainment News Kannada Lakshmi Rai: ಹುಡುಗರಿಗೆಲ್ಲಾ ನನ್ನ ನಾಟಿ ಫೋಟೋ ಕಳಿಸಿದ್ದೇನೆ – ನಟಿ ಲಕ್ಷ್ಮೀ ರೈ !!

Lakshmi Rai: ಹುಡುಗರಿಗೆಲ್ಲಾ ನನ್ನ ನಾಟಿ ಫೋಟೋ ಕಳಿಸಿದ್ದೇನೆ – ನಟಿ ಲಕ್ಷ್ಮೀ ರೈ !!

Lakshmi Rai

Hindu neighbor gifts plot of land

Hindu neighbour gifts land to Muslim journalist

Lakshmi Rai: ಸಿನಿಮಾ ನಟಿಯರೆಲ್ಲಾ ಇಂದು ಸಂದರ್ಶನಗಳಲ್ಲಿ ತಮ್ಮ ಬದುಕಿನ ಹಲವು ಸತ್ಯ ಸಂಗತಿಳನ್ನು ಹಂಚಿಕೊಳ್ಳುತ್ತಾರೆ. ಯಾವುದೂ ಮುಚ್ಚು ಮರೆ ಇರುವುದಿಲ್ಲ. ಕೇಳಲು ಕೆಲವು ತುಂಬಾ ಅಚ್ಚರಿ ಎನಿಸುತ್ತದೆ. ಜೊತೆಗೆ ತಾವು ಮಾಡಿದ ತುಂಟಾಟ, ಪೋಲಿ ಆಟಗಳ ಬಗ್ಗೆಯೂ ಅವರು ಮಾತನಾಡೋದು ಇಂದು ಸಾಮಾನ್ಯ ವಿಷಯವಾಗಿದೆ. ಅಂತೆಯೇ ಇದೀಗ ಬೋಲ್ಡ್ ನಟಿ ಲಕ್ಷ್ಮೀ ರೈ(Lakshmi Rai) ತಮ್ಮ ತರಲೆ ಆಟಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Karnataka Rain: ಇಂದು, ನಾಳೆ ಹಲವು ಜಿಲ್ಲೆಗಳಿಗೆ ವರುಣಾಗಮನ

ಸ್ಯಾಂಡಲ್ವುಡ್(Sandalwood)ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರು ನಟಿ ಲಕ್ಷ್ಮಿ ರೈ. ಇವರು ಮಾಡುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟಾಪ್ನಲ್ಲಿದ್ದಾರೆ. ಸದ್ಯ ಇದೀಗ ಲಕ್ಷ್ಮಿ ರೈ 5 ವರ್ಷಗಳ ಹಿಂದೆ ಹಿಂದಿ ಯುಟ್ಯೂಬ್ ಚಾನಲ್‌ವೊಂದರಲ್ಲಿ ನೀಡಿದ ಸಂದರ್ಶನ ಮತ್ತೊಮ್ಮೆ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ತಮ್ಮ ನಾಟಿ ಫೋಟೋಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Aravind Kejriwal: ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮಾವು ಸೇವನೆ- ಇಡಿ ಆರೋಪ

ಸಂದರ್ಶನದಲ್ಲಿ ನಿರೂಪಕರು ಎಂದಾದರು ತಮಾಷೆಗೆಂದು ನಾಟಿ ನಾಟಿ ಫೋಟೋ ಕಳುಹಿಸಿದ್ದೀರಾ ಎಂದಾಗ ‘ನಾನು ತುಂಬಾ ಜನರಿಗೆ ನಾಟಿ ಫೋಟೋಗಳನ್ನು ಕಳುಹಿಸಿರುವೆ’ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ‘ಅದು ಯಾವ ರೀತಿ ಎಂದು ತುಂಬಾ ಡಿಟೇಲ್ ಆಗಿ ಹೇಳಲು ಆಗಲ್ಲ’ ಎಂದು ಸುಮ್ಮನಾಗಿದ್ದಾರೆ.

ಇಷ್ಟೇ ಅಲ್ಲದೆ ಅಡಲ್ಟ್‌ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ‘ಅಡಲ್ಟ್ ಸಿನಿಮಾ ನೋಡಿ ನಾನು ಹೊಸತು ವಿಚಾರಗಳು ಕಲಿತಿರುವೆ’ ಎಂದು ಬೋಲ್ಡ್‌ ಆಗಿ ಸತ್ಯ ಒಪ್ಪಿಕೊಳ್ಳುತ್ತಾರೆ. ಮತ್ತೆ ಪಾರ್ಟನರ್ ಫೋನ್ ಚೆಕ್ ಮಾಡಲ್ವಾ? ಎಂದಿದ್ದಕ್ಕೆ ‘ನನ್ನ ಪಾರ್ಟನರ್ ಫೋನ್‌ನ ಆಗಾಗ ಚೆಕ್ ಮಾಡಿರುವೆ. ನಾನೊಬ್ಬಳೇ ಅಲ್ಲ ಅನೇಕರು ಚೆಕ್ ಮಾಡುತ್ತಾರೆ. ಹುಡುಗರು ತುಂಬಾ ವಿಚಾರಗಳನ್ನು ಮುಚ್ಚಿಡುತ್ತಾರೆ ಆದರೆ ಹುಡುಗಿಯರು ಹಾಗೆ ಮಾಡಲ್ಲ’ ಎನ್ನುತ್ತಾರೆ ಲಕ್ಷ್ಮಿ.

ಅಂದಹಾಗೆ ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು.