Home ದಕ್ಷಿಣ ಕನ್ನಡ Dharamsala: ಹೊಸ ವರ್ಷಕ್ಕೆ ಧರ್ಮಸ್ಥಳ, ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ಕೊಟ್ಟ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್!!

Dharamsala: ಹೊಸ ವರ್ಷಕ್ಕೆ ಧರ್ಮಸ್ಥಳ, ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ಕೊಟ್ಟ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್!!

Dharamsala

Hindu neighbor gifts plot of land

Hindu neighbour gifts land to Muslim journalist

Dharamsala : ಇತ್ತೀಚೆಗಷ್ಟೆ ಕುತ್ತಾರು ಕೊರಗಜ್ಜನ ಆದಿಸ್ಥಳ ಭಂಡಾರ ಬೈಲು ಪಂಜಂದಾಯ ಬಂಟ ವೈದ್ಯನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದ ನಟಿ ರಕ್ಷಿತಾ ಪ್ರೇಮ್ (Rakshita Prem) ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಹೊಸ ವರ್ಷಕ್ಕೆ(New Year)ಸ್ವಾಗತ ಕೋರಿದ್ದಾರೆ.

Dharamsala

ಇದನ್ನೂ ಓದಿ: Rishab Shetty: ದೈವ ಕೋಲ ನೋಡಲು ಮಂಗಳೂರಿಗೆ ಆಗಮಿಸಿದ ರಿಷಬ್ ಶೆಟ್ಟಿ: ದೈವ ನೀಡಿದ ಅಭಯ ಏನು ಗೊತ್ತಾ??

Dharamsala

ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ 2024 ಹೊಸ ವರ್ಷವನ್ನು ದೇಗುಲಕ್ಕೆ ಭೇಟಿ ನೀಡುವ ಮೂಲಕ ಆರಂಭ ಮಾಡಿದ್ದಾರೆ. ರಕ್ಷಿತಾ ಪ್ರೇಮ್ ಅವರು ತಮ್ಮ ಸ್ನೇಹಿತರ ಜೊತೆಗೆ ಧರ್ಮಸ್ಥಳ(Dharamsala), ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆಸುಬ್ರಮಣ್ಯ ಕ್ಕೆ ಭೇಟಿ ನೀಡಿದ್ದಾರೆ. ‘ಹೊಸ ವರ್ಷವನ್ನು ಬೆಸ್ಟ್‌ ರೀತಿಯಲ್ಲಿ ಆರಂಭಿಸಿದ್ದು, ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮತ್ತು ಕೊರಗಜ್ಜ ನಿಮಗೂ ಆಶೀರ್ವಾದ ಮಾಡಲಿ’. ‘ಈ ವರ್ಷ ನಿಮಗೆ ಒಳೆಯದಾಗಲಿ. ನಿಮ್ಮ ಕನಸುಗಳು ನನಸಾಗಲಿ’ ಎಂದು ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ.