School Holiday: ಡಿ.26 (ನಾಳೆ) ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!!

Share the Article

School Holiday: ಡಿ.26 ರಂದು ಮೈಸೂರು ಜಿಲ್ಲೆ ಹುಣಸೂರು ನಗರದಲ್ಲಿ ಹನುಮ ಜಯಂತಿ ಆಚರಿಸಲಾಗುತ್ತದೆ. ಸಕಲ ಸಿದ್ಧತೆಯು ನಡೆದಿದ್ದು, ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ದೇವರ ಮೆರವಣಿಗೆಯು ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾಗಲಿದ್ದು, ಸರಸ್ವತಿಪುರಂ, ವಿಶ್ವೇಶ್ವರ ಪುರಂ, ಕರಿಗೌಡರ ಬೀದಿ, ಗರಡಿಮನೆ, ಮೋಚಿ ಬೀದಿ, ಗಣೇಶಗುಡಿ ಬೀದಿ, ದಾವಣಿ ಬೀದಿ, ಬ್ರಾಹ್ಮಣರ ಬೀದಿ ಮೂಲಕ ಮುನೇಶ್ವರ ಕಾವಲ್ ಮೈದಾನ ತಲುಪಲಿದೆ.

ಇದನ್ನು ಓದಿ: Health Insurance: ಸಿಹಿ ಸುದ್ದಿ, 65 ವರ್ಷ ನಂತರವೂ ಆರೋಗ್ಯ ವಿಮೆ ಮಾಡಬಹುದೇ? ಇಲ್ಲಿದೆ ಉತ್ತರ!!

ಹಾಗಾಗಿ ಹನುಮ ಜಯಂತಿ ಆಚರಣೆಯ ಕಾರಣ ಹುಣಸೂರು ನಗರದ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

Leave A Reply