Megha Shetty and Dhanveer Gowda Video: ಹುಡುಗನ ತುಟಿಗೆ ತುಟಿಯಿಟ್ಟು ಮೇಘ ಶೆಟ್ಟಿ ಇದೇನು ಮಾಡಿದ್ರು ?! ವೈರಲ್ ಆಗೇಬಿಡ್ತು ವಿಡಿಯೋ

Entertainment Sandalwood news megha Shetty and dhanveer Gowda Kiva movie interview video viral

Share the Article

Megha Shetty and Dhanveer Gowda Video: ಕೈವಾ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದೀಗ ಇವರಿಬ್ಬರ ಬಗೆಗಿನ ಮ್ಯಾಟರ್ ಒಂದು ರಿವೀಲ್ ಆಗಿದೆ.

ಮುಖ್ಯವಾಗಿ ಈ ಚಿತ್ರವನ್ನು, ಜಯತೀರ್ಥ ನಿರ್ದೇಶಿಸಿದ್ದು, ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕಿರಿಕ್ ಪಾರ್ಟಿ, ಕಾಂತಾರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದ್ದ ಅಜನೀಶ್ ಲೋಕನಾಥ್ ಅವರೇ ಈ ಸಿನಿಮಾಗೂ ಸಂಗೀತ ಸಂಯೋಜಿಸಿದ್ದು, ಶ್ವೇತ್ ಪ್ರಿಯಾ ನಾಯಕ್ ಛಾಯಾಗ್ರಹಣ ಮಾಡಿದ್ದಾರೆ.

ಅಂದಹಾಗೆ ಕೈವಾ ಸಿನಿಮಾದ ಕಥೆಯು 1983ರ ಬೆಂಗಳೂರಿನ ನೈಜ ಘಟನೆಗಳ ಹಿನ್ನೆಲೆಯನ್ನು ಹೊಂದಿದ್ದು, ಡಿಸೆಂಬರ್ 8 ರಂದು ಥಿಯೇಟರ್‌’ಗಳಲ್ಲಿ ಬಿಡುಗಡೆಯಾಗಲು ‘ಕೈವಾ’ ಸಿದ್ಧವಾಗಿದೆ.

ಇದೀಗ ಈ ಸಿನಿಮಾದ ನಟ ಧನ್ವೀರ್ ಮತ್ತು ನಟಿ ಮೇಘಾ ಶೆಟ್ಟಿ ಸಂದರ್ಶನದ ವಿಡಿಯೋ (Megha Shetty and Dhanveer Gowda Video) ತುಣುಕು ಇದೀಗ ವೈರಲ್ ಆಗಿದೆ . ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ನಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಸಂದರ್ಶನ ಮಾಡಲಾಗಿದೆ. ಈ ಸಂದರ್ಶನದ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಈ ಪ್ರೋಮೋದಲ್ಲಿ ಮೇಘಾ ಶೆಟ್ಟಿ ಬಾಯಲ್ಲಿಟ್ಟಿದ್ದ ಮಾವಿನ ಕಾಯನ್ನು ಧನ್ವೀರ್ ಕಚ್ಚಿದ್ದಾರೆ. ಅಂದರೆ ತುಟಿಗೆ ತುಟಿ ತಾಗುವಂತೆ ಕಚ್ಚಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸದ್ಯ ಈ ದೃಶ್ಯ ನೋಡಿದ ಅಭಿಮಾನಿಗಳು ಹಲವಾರು ರೀತಿ ಕಾಮೆಂಟ್ ಮಾಡುತ್ತಿದ್ದಾರೆ

ಇದನ್ನೂ ಓದಿ: Leelavati: ಇವರೇ ನೋಡಿ ನಟಿ ಲೀಲಾವತಿ ಅವರ ನಿಜವಾದ ಗಂಡ !!

Leave A Reply