Home News Rikshaw Viral Video: ನಡು ರಸ್ತೆಯಲ್ಲಿ ರಿಕ್ಷಾ ಚಾಲಕನ ಖಾಸಗಿ ಅಂಗ ಮುಟ್ಟಿ ಅಶ್ಲೀಲ ಕೃತ್ಯವೆಸಗಿದ...

Rikshaw Viral Video: ನಡು ರಸ್ತೆಯಲ್ಲಿ ರಿಕ್ಷಾ ಚಾಲಕನ ಖಾಸಗಿ ಅಂಗ ಮುಟ್ಟಿ ಅಶ್ಲೀಲ ಕೃತ್ಯವೆಸಗಿದ ಯುವತಿ!! ವಿಡಿಯೋ ವೈರಲ್‌

Rikshaw Viral Video

Hindu neighbor gifts plot of land

Hindu neighbour gifts land to Muslim journalist

Delhi Rickshaw Puller Video: ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರು ರಿಕ್ಷಾ ಚಾಲಕನನ್ನು ಅನುಚಿತವಾಗಿ ಸ್ಪರ್ಶಿಸಿದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್‌ ಆಗಿದೆ. ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರು ರಿಕ್ಷಾ ಚಾಲಕನನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ಇದಾಗಿದ್ದು, ಜನ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ಗೆ ಬೆಚ್ಚಿಬಿದ್ದಿದ್ದಾರೆ.

ನಡು ರಸ್ತೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ರಿಕ್ಷಾ ಎಳೆಯುವ ವ್ಯಕ್ತಿಯ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ ವೀಡಿಯೋ ಇದಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆ ರಸ್ತೆಯಲ್ಲಿ ರಿಕ್ಷಾವಾಲನಿಗೆ (Delhi Rickshaw Puller Video) ಕಿರುಕುಳ ನೀಡಿದ್ದು, ಅನುಚಿತವಾಗಿ ಆಕೆ ಪುರುಷನನ್ನು ಮುಟ್ಟಿದ್ದಾಳೆ ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೊವನ್ನು ರೆಡ್ಡಿಟ್‌ನಲ್ಲಿ ಅನಾಮಧೇಯ ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ಕಾರಿನಲ್ಲಿ ಕುಳಿತವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ ಎಂದು ಅಂದಾಜಿಸಬಹುದು. ಯುವತಿ ವ್ಯಕ್ತಿಯ ಭುಜದ ಮೇಲೆ ತಲೆ ಇಟ್ಟು ಕೈಯಿಂದ ಆತನ ಖಾಸಗಿ ಅಂಗ ಮುಟ್ಟುವ ಕೃತ್ಯ ಮಾಡಿದ್ದಾಳೆ.

ದೆಹಲಿಯ ಚಾಂದಿನ ಚೌಕ್‌ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಮೂರು ದಿನದ ಹಿಂದೆ ನಡೆದಿದೆ ಎನ್ನಲಾಗಿದೆ. ಮಹಿಳೆ ರಿಕ್ಷಾವಾಲನ ಖಾಸಗಿ ಅಂಗ ಸ್ಪರ್ಶಿಸುವ ಸಮಯದಲ್ಲಿ ಕುಡಿತದ ಮತ್ತಿನಲ್ಲಿದ್ದಳು ಎನ್ನಲಾಗಿದೆ.

 

ಇದನ್ನು ಓದಿ: Karnataka Weather Updates: ಮಂಗಳೂರು; ಕರಾವಳಿಗರೇ ಎಚ್ಚರ, ಎಡೆಬಿಡದೆ ಸುರಿಯಲಿದ್ದಾನೆ ಮಳೆರಾಯ, ಚಂಡಮಾರತ ಸಾಧ್ಯತೆ!!! ಯೆಲ್ಲೋ ಅಲರ್ಟ್‌ ಘೋಷಣೆ- IMDB