Ashika Padukone: ಮೈಮೇಲೆ ಬಿದ್ದು, ನಾಲಗೆಯಿಂದ ತುಟಿ ಸವರಿದ್ರೂ ಕೊಂಚವೂ ವಿರೋಧಿಸದ ನಟಿ ಪಡುಕೋಣೆ ! ತಾನು ತಬ್ಬಿ ಕೊಂಡೂ….. !! ಯಪ್ಪಾ.. ವೈರಲ್ ಆಯ್ತು ವಿಡಿಯೋ !

Share the Article

Ashika Padukone: ಕನ್ನಡ ನಾಡಿನ ಕರಾವಳಿ ತೀರದ ಮಂಗಳೂರಿನ (Mangaluru) ಬೆಡಗಿ ಆಶಿಕಾ ಪಡುಕೋಣೆ (Ashika Padukone) ತೆಲುಗು ಸೀರಿಯಲ್‌ ಇಂಡಸ್ಟ್ರಿಯ ನಂಬರ್‌ ಒನ್‌ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮೂಲತಃ ಕನ್ನಡದವರಾದ ಆಶಿಕಾ ಪಡುಕೋಣೆ ತೆಲುಗಿನಲ್ಲಿಯೇ ಗಟ್ಟಿ ನೆಲೆಯೂರಿದ್ದು, ಸದ್ಯಕ್ಕೆ ತೆಲುಗು ಜೀ ವಾಹಿನಿತ ಪ್ರಸಿದ್ಧ ಧಾರವಾಹಿ ಆಗಿರುವ ‘ತ್ರಿನಯನಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಆಗಾಗ ಪ್ರವಾಸ ಕೈಗೊಳ್ಳುವ ಅವರು ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ಬೇರೊಂದು ವಿಚಾರಕ್ಕೆ ವೈರಲ್ ಆಗಿದ್ದಾರೆ.

ಹೌದು, ಆಶಿಕಾ ಪಡುಕೋಣೆ ತಮ್ಮ ಮನೆಯ ನಾಯಿಯನ್ನು (dog) ತಾವು ಮಲಗುವ ಬೆಡ್‌ ಮೇಲೆಯೇ ಎಳೆದು ಮುದ್ದಾಡಿದ್ದಾರೆ. ಈ ವೇಳೆ ನಾಯಿಯು ಆಶಿಕಾಳ ತುಟಿಯನ್ನು ನೆಕ್ಕಲು ಮುಂದಾಗಿದೆ. ಇದರಿಂದ ತಪ್ಪಿಸಿಕೊಂಡ ಆಶಿಕಾ, ಅದರ ಮುಖವನ್ನು ನೋಡಿ ನಂತರ ಗಟ್ಟಿಯಾಗಿ ತಬ್ಬಿಕೊಂಡು ಪ್ರೀತಿಯನ್ನು ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

 

ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಆಶಿಕಾ ಪಡುಕೋಣೆ ತೆಲುಗಿನ ‘ರಾಜಕುಮಾರಿ‌’ ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು.
ತೆಲುಗಿನಲ್ಲಿ ರಾಜಕುಮಾರಿ ನಂತರ ತ್ರಿವೇಣಿ ಸಂಗಮ, ನಿಹಾರಿಕಾ, ತಮಿಳ್ ಸೆಲ್ವಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಈಗ ತ್ರಿನಯನಿಯಲ್ಲಿ (trinayani) ಮಿಂಚುತ್ತಿದ್ದಾರೆ. ಆಶಿಕಾ ಪಡುಕೋಣೆ ತೆಲುಗು ಕಿರುತೆರೆಯಲ್ಲಿ ಬಿಜಿಯಾಗಿದ್ದರೂ 2 ವರ್ಷಗಳ ಹಿಂದೆಯೇ ಚೇತನ್ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ.

 

Leave A Reply