Festival Holidays: ವಿದ್ಯಾರ್ಥಿಗಳಿಗೆ ಈ ವರ್ಷ ಹಬ್ಬಗಳ ರಜೆ ಎಷ್ಟು? ಇಲ್ಲಿದೆ ಡಿಟೇಲ್ಸ್‌!!!

Education news Festival Holidays How many festival holidays for students this year

Festival Holidays: ಈ ತಿಂಗಳು ತುಂಬಾ ಹಬ್ಬ ಹರಿದಿನಗಳಿರುವ ಸಮಯ. ಹಾಗೂ ವಿದ್ಯಾರ್ಥಿಗಳು ಈ ಕಾರಣದಿಂದ ಬಹಳ ಖುಷಿಯಲ್ಲಿರುತ್ತಾರೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರೂ ಕೂಡಾ ರಜೆಯ ಮಜಾ ಸವಿಯುತ್ತಿದ್ದಾರೆ.

ಈಗಾಗಲೇ ತೆಲಂಗಾಣ ಸರಕಾರ 2023ರ ರಜಾದಿನಗಳನ್ನು ಘೋಷಣೆ ಮಾಡಿದೆ. ಇದರ ಪ್ರಕಾರ ರಾಜ್ಯ ಸರಕಾರಿ ಕಚೇರಿಗೆ 28 ಸಾರ್ವತ್ರಿಕ ರಜೆ ಹಾಗೂ 24 ಐಚ್ಛಿಕ ರಜೆ ಘೋಷಣೆ ಮಾಡಲಾಗಿದೆ. ಸರಕಾರಿ ನೌಕರರು ಮೇಲಧಿಕಾರಿಗಳ ಅನುಮತಿಯಿಂದ ಐದು ಐಚ್ಛಿಕ ರಜೆ ಪಡೆಯಲು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆನೇ ಭಾನುವಾರ ಮತ್ತು ಎರಡನೇ ಶನಿವಾರ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆ ಇದೆ(Festival Holidays).

ತೆಲಂಗಾಣ ಸರಕಾರವು ಶೈಕ್ಷಣಿಕ ಕ್ಯಾಲೆಂಡರ್‌ ಪ್ರಕಾರ ಈ ಶೈಕ್ಷಣಿಕ ವರ್ಷದ 1 ರಿಂದ 10 ನೇ ತರಗತಿಯ ಶೈಕ್ಷಣಿಕ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶೈಕ್ಷಣಿಕ ವರ್ಷದಲ್ಲಿ ಒಟ್ಟು 229 ದಿನಗಳ ಕಾಲ ಶಾಲೆಗಳು ತೆರೆದಿರುತ್ತದೆ. ಜೂನ್‌. 12 ರಂದು ಪ್ರಾರಂಭವಾಗಿ, ಎಪ್ರಿಲ್‌, 23, 2024 ರಂದು ಕೊನೆಯಾಗಲಿದೆ. ಈ ಮೂಲಕ ಒಟ್ಟು 229 ದಿನ ಶಾಲೆಗಳು ಕೆಲಸದಲ್ಲಿರುತ್ತದೆ.

ಎಪ್ರಿಲ್‌ 24, 2024 – ಜೂನ್‌ 11, 2024 ಇಲ್ಲಿಯವರೆಗೆ ಬೇಸಿಗೆ ರಜೆ. ಅಂದರೆ ಒಟ್ಟು 49 ದಿನಗಳ ಕಾಲ ರಜೆ ಇರಲಿದೆ. ಅಲ್ಲದೆ ಈ ವರ್ಷ ಅ.13 ರಿಂದ 25 ರವರೆಗೆ 13 ದಿನಗಳ ಕಾಲ ದಸರಾ ರಜೆ.

2024 ರ ಜನವರಿ 12 ರಿಂದ 17 ರವರೆಗೆ 6 ದಿನ- ಸಂಕ್ರಾಂತಿ ರಜಾ ದಿನ ಇರಲಿದೆ.

ಇದನ್ನೂ ಓದಿ: ಸೌಜನ್ಯ ಹೋರಾಟಕ್ಕೆ ಗಜಬಲ !! ಒಕ್ಕಲಿಗ ನಿಯೋಗದಿಂದ ಗೌಡರ ಶ್ರೀ ಆದಿಚುಂಚನಗಿರಿ ಶ್ರೀಗಳ ಭೇಟಿ, ಸ್ವಾಮೀಜಿ ಮಾತು ಕೇಳಿ ಖುಷಿಯಾದ ತಂಡ !

Leave A Reply

Your email address will not be published.