Non Teaching Vacancies in NIT Karnataka: ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪಿಯುಸಿ, ಡಿಗ್ರಿ ಪಾಸಾದವರಿಗೆ ಮೊದಲ ಆದ್ಯತೆ, ಅರ್ಜಿ ಸಲ್ಲಿಸಲು ಸೆ.06 ಕೊನೆಯ ದಿನಾಂಕ! ತ್ವರೆ ಮಾಡಿ

Government job news NIT Karnataka recruitment National institute of Technology Karnataka recruitment 2023

NIT Karnataka recruitment : ಪಿಯುಸಿ (Puc), ಡಿಗ್ರಿ (degree) ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಹೌದು, ನಿರುದೋಗಿಗಳೇ ನಿಮಗಿದೋ ಸುವರ್ಣವಕಾಶ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ) (NIT Karnataka recruitment ), ಕರ್ನಾಟಕವು ಹಲವು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ (Non Teaching Vacancies in NIT Karnataka). ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ಹೆಸರು & ಸಂಖ್ಯೆ :
ಸೂಪರಿಂಟೆಂಡಂಟ್ – 4
ಸೀನಿಯರ್ ಟೆಕ್ನೀಷಿಯನ್ – 18
ಸೀನಿಯರ್ ಅಟೆಂಡಂಟ್ – 11
ಟೆಕ್ನೀಷಿಯನ್ – 35
ಜೂನಿಯರ್ ಅಸಿಸ್ಟಂಟ್ – 23
ಆಫೀಸ್ ಅಟೆಂಡಂಟ್ – 21

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-09-2023

ವಿದ್ಯಾರ್ಹತೆ
ಸೂಪರಿಂಟೆಂಡಂಟ್ : ಪದವಿ / ಸ್ನಾತಕೋತ್ತರ ಪದವಿ (ಸಂಬಂಧಿಸಿದ ವಿಭಾಗಗಳಲ್ಲಿ)
ಟೆಕ್ನೀಷಿಯನ್, ಸೀನಿಯರ್ ಟೆಕ್ನೀಷಿಯನ್ : ವಿಜ್ಞಾನ ವಿಭಾಗದಲ್ಲಿ ಪಿಯುಸಿ.
ಆಫೀಸ್ ಅಟೆಂಡಂಟ್, ಜೂನಿಯರ್ ಅಸಿಸ್ಟಂಟ್, ಸೀನಿಯರ್ ಅಟೆಂಡಂಟ್ : ಪಿಯುಸಿ

ವಯೋಮಿತಿ :
ಸೂಪರಿಂಟೆಂಡಂಟ್ – ಗರಿಷ್ಠ 30 ವರ್ಷ.
ಸೀನಿಯರ್ ಟೆಕ್ನೀಷಿಯನ್ – ಗರಿಷ್ಟ 33 ವರ್ಷ
ಸೀನಿಯರ್ ಅಟೆಂಡಂಟ್ – ಗರಿಷ್ಠ 33 ವರ್ಷ
ಟೆಕ್ನೀಷಿಯನ್ – ಗರಿಷ್ಠ 27 ವರ್ಷ
ಜೂನಿಯರ್ ಅಸಿಸ್ಟಂಟ್- ಗರಿಷ್ಠ 27 ವರ್ಷ
ಆಫೀಸ್ ಅಟೆಂಡಂಟ್ – ಗರಿಷ್ಠ 27 ವರ್ಷ

ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಈ ಪರೀಕ್ಷೆಯಲ್ಲಿ ಶಾರ್ಟ್‌ ಲಿಸ್ಟ್‌ ಆದವರಿಗೆ ಸ್ಕಿಲ್ ಟೆಸ್ಟ್‌ ನಡೆಸಲಾಗುತ್ತದೆ.

ಅರ್ಜಿ ಶುಲ್ಕ :
ಸಾಮಾನ್ಯ, ಒಬಿಸಿ ವರ್ಗ: ರೂ.1000.
ಎಸ್‌ಸಿ / ಎಸ್‌ಟಿ, ವಿಕಲಚೇತನ ಅಭ್ಯರ್ಥಿ: ರೂ.500.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

https://scdn.samarth.ac.in/crenit/NITK_Surathkal_Notification_of_Non_Teaching_Recruitment_Group_B_and_C_Positions_2023.pdf

ಇದನ್ನೂ ಓದಿ: Ration Card: BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯ! ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!

Leave A Reply

Your email address will not be published.