Viral Video: ಬಿಸಿಲಿನ ಧಗೆ ಕಮ್ಮಿಮಾಡಲು ಡ್ರಮ್ ಗೆ ಫ್ಯಾನ್ ಫಿಕ್ಸ್ ಮಾಡಿ ಲೋಕಲ್ ಏಸಿ ತಯಾರಿ – ಜುಗಾಡ್ ಸೈನ್ಸ್ ಗೆ ನೆಟ್ಟಿಗರು ಫಿದಾ

Viral video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ (Viral video) ನೋಡಿದ್ರೆ ನೀವು ಫಿದಾ ಆಗೋದು ಪಕ್ಕಾ! ಹೌದು, ವ್ಯಕ್ತಿಯೋರ್ವ ಬಿಸಿಲಿನ ಧಗೆ ಕಮ್ಮಿಮಾಡಲು ಡ್ರಮ್ ಗೆ ಫ್ಯಾನ್ ಫಿಕ್ಸ್ ಮಾಡಿ ಲೋಕಲ್ ಏಸಿ ತಯಾರಿಸಿದ್ದಾನೆ. ಈ ಜುಗಾಡ್ ಸೈನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಹಿಂದೆ ಬಿಸಿಲ ಬೇಗೆ ಹೆಚ್ಚಿತ್ತು. ಮಳೆ ಇಲ್ಲದೆ ಭೂಮಿ ಬರಡಾಗಿತ್ತು. ಜನರು ಬಿಸಿಲಿನ ತಾಪ ತಣಿಸಲು ಕೃತಕ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದರು. ಇದೀಗ ಭೂಮಿಗೆ ತಂಪೆರೆಯಲು ಮಳೆ ಬರುತ್ತಿದೆ. ಆದರೆ, ಬಿಸಿಲಿನ ಧಗೆ ಕಮ್ಮಿಮಾಡಲು ಇಲ್ಲೊಬ್ಬ ಡ್ರಮ್ ಗೆ ಫ್ಯಾನ್ ಫಿಕ್ಸ್ ಮಾಡಿ ಲೋಕಲ್ ಏಸಿ ತಯಾರಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
[videopress 9d97RF91]
ವಿಡಿಯೋದಲ್ಲಿ ಡ್ರಮ್‌ಗೆ ಕೂಲರ್‌ನ ರೂಪ ನೀಡಲಾಗಿದೆ. ನೋಡಲು ಸುಂದರವಾಗಿದ್ದು, ಮಾಡಿದಾತನಿಗೆ ಶಭಾಷ್ ಎನ್ನುತ್ತಿದ್ದಾರೆ ನೆಟ್ಟಿಗರು. ಹೌದು, ವಿಡಿಯೋ ನೋಡಿದ ನೆಟ್ಟಿರುವ ವಿಭಿನ್ನ ಕಾಮೆಂಟ್ ಮಾಡಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟೈ ಕಟ್ಟಲು ಪರದಾಡುತ್ತಿದ್ದ ಹುಡುಗನ ಸಹಾಯಕ್ಕೆ ನಿಂತ ಅಜ್ಜಿ !ಅಜ್ಜನ ತಿವಿದು ಟೈ ಕಟ್ಟಿಸಿ, ಯಾರೂ ನೋಡದಿರಲು ಗೋಡೆಯಾದ ಅಜ್ಜಿ !