District Ministers: ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ
District in charge ministers list in kannada
District Incharge ministers: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗಾಗಲೇ ಕೆಲವು ಗ್ಯಾರಂಟಿಗಳನ್ನು ಜಾರಿಗೆ ತಂದು ಘೋಷಣೆ ಮಾಡಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ (District Incharge ministers) ನೇಮಕ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ. ಯಾವ ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ:-
ಬೆಂಗಳೂರು ನಗರ- ಡಿಕೆ ಶಿವಕುಮಾರ್
ತುಮಕೂರು- ಡಾ. ಜಿ ಪರಮೇಶ್ವರ್
ಗದಗ- ಹೆಚ್.ಕೆ ಪಾಟೀಲ್
ಬೆಂಗಳೂರು ಗ್ರಾ.- ಕೆ.ಹೆಚ್ ಮುನಿಯಪ್ಪ
ರಾಮನಗರ- ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು- ಕೆಜೆ ಜಾರ್ಜ್
ವಿಜಯಪುರ- ಎಂ.ಬಿ ಪಾಟೀಲ್
ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್
ಮೈಸೂರು- ಹೆಚ್.ಸಿ ಮಹದೇವಪ್ಪ
ಬೆಳಗಾವಿ- ಸತೀಶ್ ಜಾರಕಿಹೊಳಿ
ಕಲಬುರ್ಗಿ- ಪ್ರಿಯಾಂಕಾ ಖರ್ಗೆ
ಹಾವೇರಿ- ಶಿವಾನಂದ ಪಾಟೀಲ್
ವಿಜಯನಗರ- ಜಮೀರ್ ಅಹ್ಮದ್ ಖಾನ್
ಯಾದಗಿರಿ- ಶರಬಸಪ್ಪ ದರ್ಶನಾಪುರ್
ಬೀದರ್- ಈಶ್ವರ್ ಖಂಡ್ರೆ
ಮಂಡ್ಯ- ಚೆಲುವರಾಯಸ್ವಾಮಿ
ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ್
ಧಾರವಾಡ- ಸಂತೋಷ್ ಲಾಡ್
ರಾಯಚೂರು- ಶರಣಪ್ರಕಾಶ್ ಪಾಟೀಲ್
ಬಾಗಲಕೋಟೆ- ಆರ್.ಬಿ ತಿಮ್ಮಾಪುರ
ಚಾಮರಾಜನಗರ- ಕೆ.ವೆಂಕಟೇಶ್
ಕೊಪ್ಪಳ- ಶಿವರಾಜ್ ತಂಗಡಗಿ
ಚಿತ್ರದುರ್ಗ- ಡಿ.ಸುಧಾಕರ್
ಬಳ್ಳಾರಿ- ಬಿ. ನಾಗೇಂದ್ರ
ಹಾಸನ- ಕೆ.ಎನ್ ರಾಜಣ್ಣ
ಕೋಲಾರ- ಬೈರತಿ ಸುರೇಶ್
ಉಡುಪಿ- ಲಕ್ಷ್ಮೀ ಹೆಬ್ಬಾಳ್ಕರ್
ಉತ್ತರ ಕನ್ನಡ- ಮಂಕಾಳ ವೈದ್ಯ
ಶಿವಮೊಗ್ಗ- ಮಧು ಬಂಗಾರಪ್ಪ
ಚಿಕ್ಕಬಳ್ಳಾಪುರ- ಡಾ. ಎಂ ಸಿ ಸುಧಾಕರ್
ಕೊಡಗು- ಎನ್.ಎಸ್ ಬೋಸರಾಜು
ಇದನ್ನೂ ಓದಿ: Train accidents: ಈವರೆಗೂ ಭಾರತದಲ್ಲಿ ನಡೆದ ಭೀಕರ ರೈಲು ದುರಂತಗಳಿವು…! ಇಲ್ಲಿದೆ ನೋಡಿ ವಿವರ