Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ!

Gold-Silver Price 29/05/2023

Gold-Silver Price 29/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 29/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

 

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,560
8 ಗ್ರಾಂ – ರೂ.44,480
10 ಗ್ರಾಂ – ರೂ.55,600
100 ಗ್ರಾಂ – ರೂ.5,56,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,065
8 ಗ್ರಾಂ- ರೂ.48,520
10 ಗ್ರಾಂ- ರೂ.60,650
100 ಗ್ರಾಂ -ರೂ.6,06,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,940 ( 22 ಕ್ಯಾರೆಟ್) ರೂ.61,040( 24 ಕ್ಯಾರೆಟ್)
ಮುಂಬೈ : ರೂ.55,550 ( 22 ಕ್ಯಾರೆಟ್) ರೂ.60,600
( 24 ಕ್ಯಾರೆಟ್)
ದೆಹಲಿ : ರೂ.55,650 ( 22 ಕ್ಯಾರೆಟ್) ರೂ.60,750
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,550 ( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ಬೆಂಗಳೂರು : ರೂ.55,600( 22 ಕ್ಯಾರೆಟ್) ರೂ.60,650( 24 ಕ್ಯಾರೆಟ್)
ಹೈದರಾಬಾದ್ : ರೂ.55,550 ( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ಕೇರಳ : ರೂ.55,550 ( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ಮಂಗಳೂರು : ರೂ.55,600( 22 ಕ್ಯಾರೆಟ್) ರೂ.60,650( 24 ಕ್ಯಾರೆಟ್)
ಮೈಸೂರು : ರೂ.55,600( 22 ಕ್ಯಾರೆಟ್) ರೂ.60,650( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,550 ( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.77
8 ಗ್ರಾಂ : ರೂ.616
10 ಗ್ರಾಂ : ರೂ.770
100 ಗ್ರಾಂ : ರೂ.7,700
1 ಕೆಜಿ : ರೂ.77,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 77,000 ರೂ, ಮೈಸೂರು- 77,000 ರೂ., ಮಂಗಳೂರು- 77,000 ರೂ., ಮುಂಬೈ- 73,000 ರೂ, ಚೆನ್ನೈ- 77,000 ರೂ ದೆಹಲಿ- 73,000 ರೂ, ಹೈದರಾಬಾದ್- 77,000 ರೂ, ಕೊಲ್ಕತ್ತಾ- 73,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ದರದಲ್ಲಿ ಕೂಡಾ ತಟಸ್ಥತೆ ಕಂಡು ಬಂದಿದೆ.

ಇದನ್ನೂ ಓದಿ: Kuvempu University: ಮಗಳ ಹುಟ್ಟುಹಬ್ಬಕ್ಕೆ ಲೆಟರ್ ಹೆಡ್ ಬಳಸಿ ಸುತ್ತೋಲೆ ಹೊರಡಿಸಿದ ಕುವೆಂಪು ವಿ.ವಿ ಕುಲಪತಿ!! ನೆಟ್ಟಿಗರಿಂದ ಕ್ಲಾಸ್

Leave A Reply

Your email address will not be published.