KMF Recruitment: KMF ನಲ್ಲಿ ವಿವಿಧ 219 ಹುದ್ದೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ, 97,000 ರೂವರೆಗೆ ಭರ್ಜರಿ ಸಂಬಳ

KMF Tumul recruitment 2023 apply online

KMF TUMUL Recruitment 2023: ಕೆಎಂಎಫ್​​ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF Tumkur Co-operative Milk Producers’ Societies Union Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೊದಲು ಏಪ್ರಿಲ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಆದರೆ, ಈಗ ಆ ದಿನಾಂಕವನ್ನು ಜೂನ್​ 6, 2023ಕ್ಕೆ ವಿಸ್ತರಿಸಲಾಗಿದೆ. ಇದು ಕೊನೆಯ ಅವಕಾಶವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 219 ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇವೆ. ಹುದ್ದೆಯ (KMF TUMUL Recruitment 2023) ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:
ಅಸಿಸ್ಟೆಂಟ್ ಮ್ಯಾನೇಜರ್- 28, ಮೆಡಿಕಲ್ ಆಫೀಸರ್- 1, ಅಡ್ಮಿನಿಸ್ಟ್ರೇಟಿವ್ ಆಫೀಸರ್- 1, ಪರ್ಚೇಸ್/ ಸ್ಟೋರ್​ಕೀಪರ್- 3
MIS/ ಸಿಸ್ಟಂ ಆಫೀಸರ್- 1, ಅಕೌಂಟ್ಸ್​ ಆಫೀಸರ್- 2, ಮಾರ್ಕೆಟಿಂಗ್ ಆಫೀಸರ್- 3, ಟೆಕ್ನಿಕಲ್ ಆಫೀಸರ್- 14, ಟೆಕ್ನಿಷಿಯನ್- 1, ಅಸಿಸ್ಟೆಂಟ್ (ಗ್ರೇಡ್ 2)- 6, ಕೆಮಿಸ್ಟ್​ (ಗ್ರೇಡ್ 2)- 4, ಜೂನಿಯರ್ ಸಿಸ್ಟಂ ಆಪರೇಟರ್- 10, ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 2, ಟೆಲಿಫೋನ್ ಆಪರೇಟರ್- 2, ಜೂನಿಯರ್ ಟೆಕ್ನಿಷಿಯನ್- 64, ಡ್ರೈವರ್ಸ್​- 8, ಲ್ಯಾಬ್ ಅಸಿಸ್ಟೆಂಟ್- 2, ಎಕ್​​ಟೆನ್ಶನ್ ಆಫೀಸರ್- 22, MIS ಅಸಿಸ್ಟೆಂಟ್ (ಗ್ರೇಡ್ 1)- 2, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- 13, ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- 12, ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 18, ಪರ್ಚೇಸಿಂಗ್

ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ & AH, ಎಂಜಿನಿಯರಿಂಗ್, ಎಂ.ಎಸ್ಸಿ,
ಮೆಡಿಕಲ್ ಆಫೀಸರ್- ಎಂಬಿಬಿಎಸ್
ಅಡ್ಮಿನಿಸ್ಟ್ರೇಟಿವ್ ಆಫೀಸರ್- ಎಲ್​ಎಲ್​ಬಿ, ಬಿಎಎಲ್, ಎಂಬಿಎ, MSW
ಜೂನಿಯರ್ ಸಿಸ್ಟಂ ಆಪರೇಟರ್- ಬಿ.ಎಸ್ಸಿ, ಬಿಸಿಎ, ಬಿಇ(CS/IS)
ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 10ನೇ ತರಗತಿ
ಟೆಲಿಫೋನ್ ಆಪರೇಟರ್- ಯಾವುದೇ ಪದವಿ
ಜೂನಿಯರ್ ಟೆಕ್ನಿಷಿಯನ್- 10ನೇ ತರಗತಿ, ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ E &C ನಲ್ಲಿ ಡಿಪ್ಲೊಮಾ, ITI
ಡ್ರೈವರ್ಸ್​- SSLC, LMV/HMV ಡ್ರೈವಿಂಗ್ ಲೈಸೆನ್ಸ್​
ಲ್ಯಾಬ್ ಅಸಿಸ್ಟೆಂಟ್- ಪಿಯುಸಿ
ಟೆಕ್ನಿಷಿಯನ್- ಮೆಕ್ಯಾನಿಕಲ್, ಸಿವಿಲ್​ನಲ್ಲಿ ಬಿಇ, ಎಂ.ಎಸ್ಸಿ
ಎಕ್​​ಟೆನ್ಶನ್ ಆಫೀಸರ್- ಯಾವುದೇ ಪದವಿ
MIS ಅಸಿಸ್ಟೆಂಟ್ (ಗ್ರೇಡ್ 1)- ಬಿ.ಎಸ್ಸಿ, ಬಿಸಿಎ, ಬಿಇ(CS)
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ
ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- ಬಿ.ಕಾಂ
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಬಿಬಿಎ, ಬಿಬಿಎಂ
ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ
ಕೆಮಿಸ್ಟ್​ (ಗ್ರೇಡ್ 2)- ಸೈನ್ಸ್​ನಲ್ಲಿ ಪದವಿ
ಪರ್ಚೇಸ್/ ಸ್ಟೋರ್​ಕೀಪರ್- ಬಿಬಿಎಂ, ಬಿಬಿಎ, ಎಂಕಾಂ, ಎಂಬಿಎ, ಸ್ನಾತಕೋತ್ತರ ಪದವಿ
MIS/ ಸಿಸ್ಟಂ ಆಫೀಸರ್- ಬಿಇ (CS/IS/E&C), ಎಂಸಿಎ
ಅಕೌಂಟ್ಸ್​ ಆಫೀಸರ್- ಎಂ.ಕಾಂ, ಎಂಬಿಎ (ಫೈನಾನ್ಸ್​)
ಮಾರ್ಕೆಟಿಂಗ್ ಆಫೀಸರ್- ಬಿ.ಎಸ್ಸಿ, ಎಂಬಿಎ (ಮಾರ್ಕೆಟಿಂಗ್)
ಟೆಕ್ನಿಕಲ್ ಆಫೀಸರ್- ಬಿ.ಟೆಕ್ (ಡಿ.ಟಿ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಮೇ 23, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 6, 2023

ಮಾಸಿಕ ವೇತನ:
ಎಕ್​​ಟೆನ್ಶನ್ ಆಫೀಸರ್- ಮಾಸಿಕ ₹ 33,450- 62,600
MIS ಅಸಿಸ್ಟೆಂಟ್ (ಗ್ರೇಡ್ 1)- ಮಾಸಿಕ ₹ 33,450-62,600
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
ಕೆಮಿಸ್ಟ್​ (ಗ್ರೇಡ್ 2)- ಮಾಸಿಕ ₹ 27,650- 52,650
ಜೂನಿಯರ್ ಸಿಸ್ಟಂ ಆಪರೇಟರ್- ಮಾಸಿಕ ₹ 27,650- 52,650
ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- ಮಾಸಿಕ ₹ 27,650- 52,650
ಟೆಲಿಫೋನ್ ಆಪರೇಟರ್- ಮಾಸಿಕ ₹ 27,650- 52,650
ಜೂನಿಯರ್ ಟೆಕ್ನಿಷಿಯನ್- ಮಾಸಿಕ ₹ 21,400- 42,000
ಡ್ರೈವರ್ಸ್​- ಮಾಸಿಕ ₹ 21,400- 42,000
ಲ್ಯಾಬ್ ಅಸಿಸ್ಟೆಂಟ್- ಮಾಸಿಕ ₹ 21,400- 42,000
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 52,650-97,100
ಮೆಡಿಕಲ್ ಆಫೀಸರ್- ಮಾಸಿಕ ₹ 52,650-97,100
ಅಡ್ಮಿನಿಸ್ಟ್ರೇಟಿವ್ ಆಫೀಸರ್- ಮಾಸಿಕ ₹ 43,100- 83,900
ಪರ್ಚೇಸ್/ ಸ್ಟೋರ್​ಕೀಪರ್- ಮಾಸಿಕ ₹ 43,100- 83,900
MIS/ ಸಿಸ್ಟಂ ಆಫೀಸರ್- ಮಾಸಿಕ ₹ 43,100- 83,900
ಅಕೌಂಟ್ಸ್​ ಆಫೀಸರ್- ಮಾಸಿಕ ₹ 43,100- 83,900
ಮಾರ್ಕೆಟಿಂಗ್ ಆಫೀಸರ್- ಮಾಸಿಕ ₹ 43,100- 83,900
ಟೆಕ್ನಿಕಲ್ ಆಫೀಸರ್- ಮಾಸಿಕ ₹ 43,100- 83,900
ಟೆಕ್ನಿಷಿಯನ್- ಮಾಸಿಕ ₹ 43,100- 83,900

ಉದ್ಯೋಗದ ಸ್ಥಳ: ತುಮಕೂರು
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PWD/ ವಿಧವಾ ಅಭ್ಯರ್ಥಿಗಳು- 10 ವರ್ಷ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: SC/ST/ ಪ್ರವರ್ಗ-1 ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಇರಲಿದೆ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1000 ರೂ. ಇರುತ್ತದೆ. ಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಕೆ: ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಹುದ್ದೆಯ ಬಗ್ಗೆ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ- KMF TUMUL ನೋಟಿಫಿಕೇಶನ್ PDF

ಇದನ್ನೂ ಓದಿ: P M Modi: ನೂತನ ಸಂಸತ್ತಿನಲ್ಲಿ ಚಿನ್ನದ ರಾಜದಂಡದ ಪ್ರತಿಷ್ಠಾಪಿಸಿದ ಪ್ರಧಾನಿ!

Leave A Reply

Your email address will not be published.