Mangalore South Constituency: ಬಿಜೆಪಿಯ ವೇದವ್ಯಾಸ ಕಾಮತ್ ಭಾರೀ ಮುನ್ನಡೆ

Share the Article

Mangalore South Constituency: ಕರ್ನಾಟಕ ಚುನಾವಣೆ 2023 ರ ಮಂಗಳೂರು ದಕ್ಷಿಣ ಕ್ಷೇತ್ರ ದಲ್ಲಿ (Mangalore South Constituency) , ಕಾಂಗ್ರೆಸ್ ಶಾಸಕ ಜೆಆರ್ ಲೋಬೋ ಮತ್ತು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನಡುವಲ್ಲಿ ವೋಟ್ ಸಂಖ್ಯೆಯ ಏರಿಳಿತ ನಡೆಯುತ್ತಿದೆ.

ಸದ್ಯ, ಮಂಗಳೂರು ದಕ್ಷಿಣ ಕ್ಷೇತ್ರದ , ಒಂಬತ್ತು ಗಂಟೆಗೆ ಮೂರನೇ ಸುತ್ತು ಮತ ಎಣಿಕೆ ಮುಕ್ತಾಯವಾಗಿದೆ. ಮುಖ್ಯವಾಗಿ ಮೂರನೇ ಸುತ್ತಿನ ಅಂತ್ಯದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್, ನಾಲ್ಕು ಸಾವಿರ ಮತಗಳ ಮುನ್ನಡೆ ಗಳಿಸಿದ್ದಾರೆ.

ಮುಂದಿನ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್‌ ಶಾಸಕ ಜೆಆರ್ ಲೋಬೋ Vs ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಯಾರು ಮುನ್ನಡೆ ಸಾಧಿಸುತ್ತಾರೆ ಎಂದು ಕಾದುನೋಡಬೇಕಿದೆ.

Leave A Reply