Bollywood Celebrities Photos: ಬಾಲಿವುಡ್ ಸ್ಟಾರ್ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಗೊತ್ತಾ? ಫೋಟೋಸ್ ಇಲ್ಲಿದೆ!!

How Bollywood celebrities look when they get old

Share the Article

Bollywood Celebrities : ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತವೆ. ಈ ಹಿಂದೆ ಸ್ಟಾರ್ ನಟಿಯರ ಎಐ ಫೋಟೋಗಳು (AI photos) ವೈರಲ್ ಆಗುತ್ತಿತ್ತು. ಕನ್ನಡದ ನಟಿಯರ (Kannada actress) ಬಹಳಷ್ಟು ಫೋಟೋಸ್ ಇಂಟರ್​ನೆಟ್​ನಲ್ಲಿ ವೈರಲ್ ಆಗಿತ್ತು. ಅಂತೆಯೇ ಇದೀಗ ಬಾಲಿವುಡ್ ಹಾಗೂ ಸೌತ್‌ನ ಸೇಲೆಬ್ರಿಟಿಗಳು ಮುದುಕರಾದಾಗ ಹೇಗಿರುತ್ತಾರೋ ಅಂದಿನ ಫೋಟೋ (Bollywood Celebrities Photos) ಇದೀಗ ವೈರಲ್ ಆಗುತ್ತಿದೆ.

ಅಬ್ಬಬ್ಬಾ!!. ಅವರೇನು ಮುದುಕರಾಗಿಲ್ಲ ಆದರೆ, ಅಭಿಮಾನಿಗಳ ಕೈಚಳಕದಿಂದ ಇದು ಸಾಧ್ಯವಾಗಿದೆ. ಇಂಟರ್ನೆಟ್ ಸಹಾಯದಿಂದ ಇತ್ತೀಚಿನ ಫೋಟೋವನ್ನು ಎಡಿಟ್ ಮಾಡಿ ಅವರು ಹಿರಿಯರಾದಾಗ ಹೇಗಿರಬಹುದು ಎಂಬುದನ್ನು ಈಗಲೇ ತೋರಿಸಿದ್ದಾರೆ.

Bollywood Celebrities

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಫೋಟೋ ಡಿಸೈನ್‌ ಮಾಡಿರುವ ಚಿತ್ರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಫೋಟೋಗಳು . ಬಹುಶಃ ನೀವು ಈ ಸ್ಟಾರ್ ಹೀರೋಗಳ ಫೋಟೋ ನೋಡಿದ್ರೆ ಗುರುತು ಹಿಡಿಯೋದೇ ಇಲ್ವೇನೋ!!. ನೋಡಿ ನೀವೇ.!!

Bollywood Celebrities

ಅಲ್ಲು ಅರ್ಜುನ್ (Allu arjun) , ರಣ್ಬೀರ್ ಕಪೂರ್ (ranbir kapoor), ಅಮೀರ್ ಖಾನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ , ಮಹೇಶ್ ಬಾಬು ಸೇರಿದಂತೆ ಹಲವು ಸೆಲೆಬ್ರಿಟಿಗಳ ಎಡಿಟೆಡ್ ಫೋಟೋಗಳು ವೈರಲ್ ಆಗುತ್ತಿವೆ. ಅದ್ಭುತವಾಗಿ ಡಿಸೈನ್ ಮಾಡಲಾಗಿದ್ದು, ನೋಡಲು ಸುಂದರವಾಗಿದೆ.

Bollywood Celebrities

 

ಇದನ್ನು ಓದಿ: Delhi metro: ದೆಹಲಿ ಮೆಟ್ರೋದಲ್ಲಿ ಮತ್ತೊಂದು ಪ್ರಣಯ ಪ್ರಸಂಗ; ಮಲಗಿಕೊಂಡು ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌

Leave A Reply