Gold-Silver Price today : ಚಿನ್ನ ಪ್ರಿಯರೇ, ಇಂದು ಮತ್ತೊಮ್ಮೆ ಚಿನ್ನದ ದರ ಕುಸಿತ!

Gold-Silver Price 25/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 25/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,570
8 ಗ್ರಾಂ – ರೂ.44,560
10 ಗ್ರಾಂ – ರೂ.55,700
100 ಗ್ರಾಂ – ರೂ.5,57,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,076
8 ಗ್ರಾಂ- ರೂ.48,608
10 ಗ್ರಾಂ- ರೂ.60,760
100 ಗ್ರಾಂ -ರೂ.6,07,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,150 ( 22 ಕ್ಯಾರೆಟ್) ರೂ.61,250( 24 ಕ್ಯಾರೆಟ್)
ಮುಂಬೈ : ರೂ.55,650 ( 22 ಕ್ಯಾರೆಟ್) ರೂ.60,710
( 24 ಕ್ಯಾರೆಟ್)
ದೆಹಲಿ : ರೂ.55,750 ( 22 ಕ್ಯಾರೆಟ್) ರೂ.60,860
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,650 ( 22 ಕ್ಯಾರೆಟ್) ರೂ.60,710( 24 ಕ್ಯಾರೆಟ್)
ಬೆಂಗಳೂರು : ರೂ.55,700( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಹೈದರಾಬಾದ್ : ರೂ.55,650 ( 22 ಕ್ಯಾರೆಟ್) ರೂ.60,710( 24 ಕ್ಯಾರೆಟ್)
ಕೇರಳ : ರೂ.55,650 ( 22 ಕ್ಯಾರೆಟ್) ರೂ.60,710( 24 ಕ್ಯಾರೆಟ್)
ಮಂಗಳೂರು : ರೂ.55,700( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಮೈಸೂರು : ರೂ.55,700( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,650 ( 22 ಕ್ಯಾರೆಟ್) ರೂ.60,710( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.80
8 ಗ್ರಾಂ : ರೂ.640
10 ಗ್ರಾಂ : ರೂ.800
100 ಗ್ರಾಂ : ರೂ.8,000
1 ಕೆಜಿ : ರೂ.80,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 80,000 ರೂ, ಮೈಸೂರು- 80,000 ರೂ., ಮಂಗಳೂರು- 80,000 ರೂ., ಮುಂಬೈ- 76,400 ರೂ, ಚೆನ್ನೈ- 80,000 ರೂ ದೆಹಲಿ- 76,400 ರೂ, ಹೈದರಾಬಾದ್- 80,000 ರೂ, ಕೊಲ್ಕತ್ತಾ- 76,400 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿಯೂ ದರದಲ್ಲಿ ಕಡಿಮೆ ಕಂಡು ಬಂದಿದೆ.

Leave A Reply

Your email address will not be published.