Home Entertainment Sonu gowda: ಬ್ರಾ ವಿಡಿಯೋ ಮಾಡಿ ಮತ್ತೆ ತಗಲಾಕೊಂಡ ಸೋನು ಗೌಡ! ವೈರಲ್ ಆಯ್ತು ವಿಡಿಯೋ!

Sonu gowda: ಬ್ರಾ ವಿಡಿಯೋ ಮಾಡಿ ಮತ್ತೆ ತಗಲಾಕೊಂಡ ಸೋನು ಗೌಡ! ವೈರಲ್ ಆಯ್ತು ವಿಡಿಯೋ!

Sonu gowda

Hindu neighbor gifts plot of land

Hindu neighbour gifts land to Muslim journalist

Sonu gowda : ಕಾಂಟ್ರವರ್ಸಿ ಕ್ವೀನ್ ಮತ್ತು ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಇದ್ದಲ್ಲಿ ವಿವಾದ ಇಲ್ಲದೆ ಇರಲ್ಲ. ಆಕೆ ಆಗಾಗ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಕೆಲ ಸಮಯಗಳ ಹಿಂದೆ ಆಕೆಯ ಖಾಸಗಿ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷ ಆಗಿದ್ದವು. ಆಕೆಯ ಹಸಿಬಿಸಿ ದೇಹವನ್ನ ಪಡ್ಡೆ ಹುಡುಗರು ಹುಡುಗರು ನೋಡಿ ಕುಳಿತಲ್ಲೇ ಬೆವತಿದ್ದರು. ಈಗ ಮತ್ತೆ ಅದೇ ಬಾಡಿ ಸಬ್ಜೆಕ್ಟ್ ಇಟ್ಟುಕೊಂಡು ‘ ಬಾಡಿ’ ಅಂದ್ರೆ ಬ್ರಾ ಎತ್ತಿಕೊಂಡು ಬಂದಿದ್ದಾಳೆ ಸೋನು ಗೌಡ. ಜತೆಗೆ ಪ್ಯಾಂಟಿ ಹಿಡಿದುಕೊಂಡು ವೀಡಿಯೋವೊಂದನ್ನು ಶೇರ್ ಮಾಡಿದ್ದು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡಿ ಎಂದಿದ್ದಾರೆ. ಆದರೆ ‘ ನಾವು ಈ ಹಿಂದೆ ನೋಡದೆ ಉಳಿದದ್ದು ಏನಾದರೂ ಇದ್ಯಾ ?’ ಅನ್ನೋ ಕುತೂಹಲದಿಂದ ಆ ವಿಡಿಯೋ ವೀಕ್ಷಿಸಿದ್ದು ಬರೇ ಹುಡುಗರೇ ಅಂತೆ.

ಟಿಕ್‌ ಟಾಕ್ ರೀಲ್ಸ್‌ನಿಂದ ಶುರುವಾಗಿ ನ್ಯೂಡ್ ಫೋಟೋ ವಿಡಿಯೋ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ (Bigg Boss Ott) ಅಂಗಳಕ್ಕೆ ಕಾಲಿಟ್ಟು ಮತ್ತಷ್ಟು ಜನಪ್ರಿಯತೆ ಗಳಿಸಿದಳು. ಘಟಾನುಘಟಿಗಳಾದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್ ಜೊತೆ ಸೋನು ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದಳು. ದೊಡ್ದ ದೊಡ್ದ ಆಟಗಳನ್ನೆ ಆಡಿರುವ ಆಕೆ ಇದ್ಯಾವ ದೊಡ್ಮನೆ ಆಟ ಅಂತ ಸಲೀಸಾಗಿ ಆಡಿ ಮುಗಿಸಿದ್ದಳು. ಅಲ್ಲಿಂದ ಮತ್ತಷ್ಟು ಪ್ರಸಿದ್ದಿ ಮತ್ತು ದುಡ್ಡು ಗಳಿಸಿಕೊಂಡು ಹೊರಬಂದ ಆಕೆ ತನ್ನದೆ ಯುಟ್ಯೂಬ್‌ನಲ್ಲಿ ಹಲವು ವಿಚಾರಗಳನ್ನು ಮಾರಲು. ಶುರು ಮಾಡಿದಳು. ಪರ್ಸನಲ್ ಕೇರ್, ಹೋಮ್ ಡೆಕೊರ್, ಹೋಮ್ ಟೂರ್, ಸ್ಕಿನ್ ಕೇರ್ ಅಂತಾ ವಿಚಾರಗಳನ್ನು ತಂದಿದ್ದಳು. ಈಗ ಬ್ರಾ ಮತ್ತು ಲೇಡೀಸ್ ಅಂಡರ್ ಎತ್ತಿಕೊಂಡು ಬಂದಿದ್ದಾಳೆ ಸೋನು ಗೌಡ.‌

ಯಾವುದೋ ಕಂಪನಿಯೊಂದು ಬ್ರಾ ಮತ್ತು ಪ್ಯಾಂಟಿ ಕಲಿಸಿತಂತೆ. ಅದನ್ನ ಹಿಡಿದುಕೊಂಡು ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದಾಳೆ. ಅದೇನೋ ‘ ಕನ್ನಡ ಹೆಣ್ಣುಮಕ್ಕಳಿಗೆ ಬ್ರಾ ಅಂದ್ರೆ ಏನು ಅಂತಾನೇ ಗೊತ್ತಿಲ್ಲ, ಅದನ್ನು ಯಾಕ್ ಎಲ್ಲಿಗೆ ಸಿಕ್ಕಿಸಬೇಕು ಅಂತ ತಿಳಿದೂ ಇಲ್ಲ. ನಾ ಹೇಳಿಕೊಡ್ತೇನೆ ‘ ಅನ್ನೋ ಥರ ಆಕೆ ಬ್ರಾ ಹಿಡಿದುಕೊಂಡು ವೀಡಿಯೋ ಮಾಡಿದ್ದಾಳೆ. ‘ ನಿಂಗೆ ದೇಹ, ಬಾಡಿ, ಬ್ರಾ ಅಂಡರ್ ವೇರ್, ಸೆಕ್ಸ್ ಇಂತಹಾ ಸಬ್ಜೆಕ್ಟ್ ಗಳೇ ಸಿಗೋದಾ ? ಬೇರೆ ಸಿಗಲ್ವ ?’ ಅಂತ ನೋಡುಗರು ಸಕತ್ ಕಫ ಸಮೇತ ಮಕ್ಕೆ ಉಗಿದಿದ್ದಾರೆ.

ವೀಡಿಯೋದ ಆರಂಭದಲ್ಲಿಯೇ, ‘ ಇದು ಕೇವಲ ಹುಡುಗಿಯರಿಗಾಗಿ ಇರುವ ವೀಡಿಯೋ, ಹುಡುಗರಿಗಾಗಿ ಅಲ್ಲ ಎಂದು ಹೇಳಿದ್ದಾಳೆ. ಹುಡುಗಿಯರಿಗೆ ಬ್ರಾ ಧರಿಸುವಾಗ ಹಲವು ಗೊಂದಲಗಳು ಇರುತ್ತವೆ. ಕೆಲವರಿಗೆ ಬ್ರಸ್ಟ್ ಹೆವಿಯಾಗಿ ಕಾಣಲಿ ಎಂದಿರುತ್ತೆ. ಇನ್ನು ಕೆಲವರಿಗೆ, ಹೆವಿಯಾಗಿ ಕಾಣದಿರಲಿ ಎಂದಿರುತ್ತೆ. ಹೀಗಿರುವಾಗ ಯಾವ ರೀತಿಯ ಬ್ರಾ ಧರಿಸಬೇಕು. ಕೆಲವರಿಗೆ ಪ್ಯಾಡೆಡ್ ಬ್ರಾ ಹಾಕಬೇಕಾ ಅಥವಾ ನಾನ್-ಪ್ಯಾಡೆಡ್ ಬ್ರಾ ಹಾಕಬೇಕಾ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಕೇವಲ ಬ್ರಾ ಬಗ್ಗೆ ಮಾತ್ರವಲ್ಲ ಪ್ಯಾಂಟಿ ಬಗ್ಗೆಯೂ ಅನೇಕರಿಗೆ ಗೊಂದಲಗಳಿವೆ. ಹುಡುಗಿಯರಿಗೆ ತುಂಬಾ ಪ್ರಯೋಜನವಾಗುವ ಕಾರಣ ಈ ವೀಡಿಯೋ ‘ ಎಂದಿದ್ದಾಳೆ ಸೋನು ಸೀನು ಗೌಡ. ಸೋಷಿಯಲ್ ಮೀಡಿಯಾ ಆಕೆಯ ಮೇಲೆ ಗರಂ ಆಗಿದೆ. ಆದ್ರೆ ಆಕೆಯ ವಿಡಿಯೋದಲ್ಲಿ ಬೆಚ್ಚಗಿನ ವಸ್ತು ಹುಡುಕಿದ ಕೆಲ ಪಡ್ಡೆಗಳಿಗೆ ನಿರಾಸೆ ಆಗಿದೆ.

https://fb.watch/k1aEQuRuOj/?mibextid=2Rb1fB