Gold-Silver Price today : ಚಿನ್ನದ ದರದಲ್ಲಿ ಸಾರ್ವಕಾಲಿಕ ಏರಿಕೆ!
Gold-Silver Price 25/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 25/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,505
8 ಗ್ರಾಂ – ರೂ.44,040
10 ಗ್ರಾಂ – ರೂ.55,050
100 ಗ್ರಾಂ – ರೂ.5,50,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,005
8 ಗ್ರಾಂ- ರೂ.48,040
10 ಗ್ರಾಂ- ರೂ.60,050
100 ಗ್ರಾಂ -ರೂ.6,00,500
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.55,600 ( 22 ಕ್ಯಾರೆಟ್) ರೂ.60,650( 24 ಕ್ಯಾರೆಟ್)
ಮುಂಬೈ : ರೂ.55,000 ( 22 ಕ್ಯಾರೆಟ್) ರೂ.60,000
( 24 ಕ್ಯಾರೆಟ್)
ದೆಹಲಿ : ರೂ.55,150 ( 22 ಕ್ಯಾರೆಟ್) ರೂ.60,150
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,000 ( 22 ಕ್ಯಾರೆಟ್) ರೂ.60,000( 24 ಕ್ಯಾರೆಟ್)
ಬೆಂಗಳೂರು : ರೂ.55,050( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ಹೈದರಾಬಾದ್ : ರೂ.55,000 ( 22 ಕ್ಯಾರೆಟ್) ರೂ.60,000( 24 ಕ್ಯಾರೆಟ್)
ಕೇರಳ : ರೂ.55,000 ( 22 ಕ್ಯಾರೆಟ್) ರೂ.60,000( 24 ಕ್ಯಾರೆಟ್)
ಮಂಗಳೂರು : ರೂ.55,050( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ಮೈಸೂರು : ರೂ.55,050( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,000 ( 22 ಕ್ಯಾರೆಟ್) ರೂ.60,000( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.75.70
8 ಗ್ರಾಂ : ರೂ.605.60
10 ಗ್ರಾಂ : ರೂ.757
100 ಗ್ರಾಂ : ರೂ.7,570
1 ಕೆಜಿ : ರೂ.75,700
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,700 ರೂ, ಮೈಸೂರು- 75,700 ರೂ., ಮಂಗಳೂರು- 75,700 ರೂ., ಮುಂಬೈ- 73,000 ರೂ, ಚೆನ್ನೈ- 75,700 ರೂ ದೆಹಲಿ- 73,000 ರೂ, ಹೈದರಾಬಾದ್- 75,700 ರೂ, ಕೊಲ್ಕತ್ತಾ- 73,000 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡುಬಂದಿದೆ.