Gold-Silver Price today : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತಷ್ಟು ಏರಿಕೆ

Gold-Silver Price 12/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 12/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,220
8 ಗ್ರಾಂ – ರೂ.41,760
10 ಗ್ರಾಂ – ರೂ.52,200
100 ಗ್ರಾಂ – ರೂ.5,22,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,694
8 ಗ್ರಾಂ- ರೂ.45,552
10 ಗ್ರಾಂ- ರೂ.56,940
100 ಗ್ರಾಂ -ರೂ. 5,69,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.52,700 ( 22 ಕ್ಯಾರೆಟ್) ರೂ.57,490( 24 ಕ್ಯಾರೆಟ್)
ಮುಂಬೈ : ರೂ.52,150 ( 22 ಕ್ಯಾರೆಟ್) ರೂ.56,890
( 24 ಕ್ಯಾರೆಟ್)
ದೆಹಲಿ : ರೂ.52,300 ( 22 ಕ್ಯಾರೆಟ್) ರೂ.57,040
( 24 ಕ್ಯಾರೆಟ್)
ಕೊಲ್ಕತ್ತಾ : ರೂ.52,150 ( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್)
ಬೆಂಗಳೂರು : ರೂ.52,200( 22 ಕ್ಯಾರೆಟ್) ರೂ.56,940( 24 ಕ್ಯಾರೆಟ್)
ಹೈದರಾಬಾದ್ : ರೂ.52,150 ( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್)
ಕೇರಳ : ರೂ.52,150 ( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್)
ಮಂಗಳೂರು : ರೂ.52,200( 22 ಕ್ಯಾರೆಟ್) ರೂ.56,940( 24 ಕ್ಯಾರೆಟ್)
ಮೈಸೂರು : ರೂ.52,200( 22 ಕ್ಯಾರೆಟ್) ರೂ.56,940( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.52,150 ( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.68.70
8 ಗ್ರಾಂ : ರೂ.549.60
10 ಗ್ರಾಂ : ರೂ.687
100 ಗ್ರಾಂ : ರೂ.6,870
1 ಕೆಜಿ : ರೂ.68,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 68,700 ರೂ, ಮೈಸೂರು- 68,700 ರೂ., ಮಂಗಳೂರು- 68,700 ರೂ., ಮುಂಬೈ- 65,700 ರೂ, ಚೆನ್ನೈ- 68,700 ರೂ ದೆಹಲಿ- 65,700 ರೂ, ಹೈದರಾಬಾದ್- 68,700 ರೂ, ಕೊಲ್ಕತ್ತಾ- 65,700 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ.

Leave A Reply

Your email address will not be published.