byjus : ಟೀಚಿಂಗ್​ ಹುದ್ದೆಗೆ ಅರ್ಜಿ ಆಹ್ವಾನ ; 33 ಸಾವಿರ ವೇತನದ ವರ್ಕ್ ಪ್ರಂ ಹೋಮ್ ಜಾಬ್ ! ಈ ಕೂಡಲೇ ಅರ್ಜಿ ಸಲ್ಲಿಸಿ.

Share the Article

Byjus :ಟೀಚಿಂಗ್ ಫೀಲ್ಡ್ ನಲ್ಲಿ ಆಸಕ್ತಿ ಇದ್ದವರಿಗೆ ಸುವರ್ಣವಕಾಶ ಇಲ್ಲಿದೆ. ಬೈಜೂಸ್​(byjus)ನವರು ಕೊಪ್ಪಳ ಕರ್ನಾಟಕದಿಂದ ಶಿಕ್ಷಕರನ್ನು(teacher) ನೇಮಕ ಮಾಡುತ್ತಿದ್ದಾರೆ. ಅದಕ್ಕಾಗಿ ಅರ್ಜಿ(application) ಆಹ್ವಾನಿಸಿದ್ದಾರೆ. ಆಸಕ್ತ ಅರ್ಹ ಅರ್ಭರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಯಲ್ಲಿ ನೀವು ಶಾಲೆಗೆ ಹೋಗುವ ಅಗತ್ಯವೇ ಇಲ್ಲ. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದೆ. ಇದು ವರ್ಕ್​​ ಪ್ರಂ ಹೋಮ್ ಜಾಬ್(work from home job) ಆಗಿದೆ. ಇನ್ನು ಈ ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಇದು ವರ್ಕ್​​ ಪ್ರಂ ಹೋಮ್ ಜಾಬ್ ಆಗಿದ್ದು, 4 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ(students) ಆನ್‌ಲೈನ್(online) ಮೂಲಕ ಪಾಠ ಮಾಡುವುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದ ಬಗ್ಗೆ ಪಾಠ ಮಾಡಲಿರುತ್ತದೆ. ಹುದ್ದೆಗೆ ಫ್ರೆಶರ್ಸ್(freshers) ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮನೆಯಲ್ಲೆ ಕುಳಿತು ಮಾಡುವ ಕೆಲಸದ ಹುಡುಕಾಟದಲ್ಲಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಬೈಜೂಸ್ ಇಂತಹ ಅದ್ಭುತ ಅವಕಾಶವನ್ನು ಒದಗಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಯ ವಿವರ, ವಯೋಮಿತಿ, ವೇತನ ಹಾಗೂ ಅರ್ಜಿ ಸಲ್ಲಿಕೆ ಹೇಗೆ? ಈ ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ :
ಹುದ್ದೆಯ ಹೆಸರು – ಟೀಚರ್​
ಉದ್ಯೋಗ ಸ್ಥಳ – ಕೊಪ್ಪಳ (ವರ್ಕ್​​ ಪ್ರಂ ಹೋಮ್​)
ವಾರ್ಷಿಕ ವೇತನ -4 ಲಕ್ಷ
ವಯೋಮಿತಿ – 21 ವರ್ಷ

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿ ಅಗತ್ಯ ದಾಖಲೆ ಹಾಗೂ ಇ-ಮೇಲ್ ಐಡಿ ನೀಡಿರಿ. ಹಾಗೆಯೇ ನಿಮ್ಮ ಮೊಬೈಲ್ ನಂಬರ್ ನಮೂದಿಸಿ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Leave A Reply