Arecanut Coffee Rate 01/3/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟಿದೆ?

Arecanut Coffee Rate 01/03/2023 :ಸದ್ಯ ಗೃಹಬಳಕೆಯ ಗ್ಯಾಸ್ ಸಿಲಿಂಡರ್(gas cylinder) ದರದಲ್ಲಿ ಏರಿಕೆಯಾಗಿದೆ. ಇನ್ನು ರಾಜ್ಯದ ಪ್ರಮುಖ ಬೆಳೆಗಳಾದ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಬೆಲೆ ಎಷ್ಟಿದೆ ಎಂದು ನೋಡೋಣ.

ಅಡಿಕೆ ಬೆಲೆಯಲ್ಲಿ ಪ್ರತೀಬಾರಿ ಏರಿಳಿತ ಆಗುತ್ತಲೇ ಇರುತ್ತದೆ. ಇಷ್ಟೆ ಅಲ್ಲ ಮಾರುಕಟ್ಟೆಯಲ್ಲಿ ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ದಿನೇ ದಿನೇ ಬದಲಾವಣೆ ಆಗುತ್ತಲೇ ಇರುತ್ತದೆ. ಸದ್ಯ ಕರ್ನಾಟಕದಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಏಲಕ್ಕಿ, ಕಾಫಿಯ ಇಂದಿನ ಬೆಲೆ (Arecanut Coffee Rate 01/03/2023) ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ? ಎಂಬುದನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಇಂದಿನ ಅಡಿಕೆ, ಕಾಫಿ ಮಾರುಕಟ್ಟೆ ದರ(Arecanut Coffee Rate 01/03/2023) ಹೀಗಿವೆ:

ಅಡಿಕೆ ಧಾರಣೆ:
ಬಂಟ್ವಾಳ
NC- 22500-40000
Coca- 12500-25000

ಕಾರ್ಕಳ : CN- 30000-40000
ಕುಮಟಾ: CN- 34569-36409

ಯಲ್ಲಾಪುರ APMC
TB- 38099-44199
Chali- 36300-40709

ಶಿವಮೊಗ್ಗ/ಸಾಗರ
ಸರಕು: 58099-82530
ಬೆಟ್ಟೆ: 49009-53009
ರಾಶಿ ಇಡಿ: 44009-46599
ಗೊರಬಲು: 31809-33799
SG- 17129-18232
Chali- 32100-36369
Coca- 29143-33253
KG- 28989-34199
BG- 24111-28066

ಶಿರಸಿ
Chali- 30599-40701
R- 31299-45699

ಸಿದ್ದಾಪುರ
KK-26099-31399
Chali-35799-38269

Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400

ಕಾಫಿ ಅಂತಾರಾಷ್ಟ್ರೀಯ ಧಾರಣೆ:
IOC Composite –
Colombian Milds –
Other Mild –
Brazilian naturals –
Robustas-

ಪಟ್ಟದೂರು ಕಾಫಿ ಹೌಸ್
AP :15000 – 15700
AC : 7000 – 7600
RP : 11000 – 11250
RC : 4900 – 5500
ARABICA FRUIT – 36/48
Robusta fruit -35/36
PEPPER – 495

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15700
AC – 7200
RC – 5250
RP -11200

Handi coffee links
Ac- 7500
Ap- 16000
Rc-5200
Rp- 11250

ಜೀಲಾನಿ COFFEE CURERS ಕುಶಾಲನಗರ
Ap- 15800
Ac- 7600
Rp- 11000
Rc- 5250
Pepper – 475

KUSHALNAGAR MOUNTAIN BLUE
AC – 7500
AP -15950

ಕಾಫಿ ಧಾರಣೆ:
ಸುವರ್ಣ ಕಾಫಿ
AP – 16100
AC – 7000 – 7800/-
RC – 5000/- 5700/-
RP – 11200/-
Arabica mixed fruit- 45-52
Robusta mixed fruit. 38
RC EP: 198/-only cherry
AC EP: 275/-only cherry
Black pepper- 500/-

MR Stany golden coffee, ಚಿಕ್ಕಮಗಳೂರು
Ac- 7500
Ap-15900
Rc- 5100
Rp- 11000

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP- 15800
AC- 7700
RP -11100
RC -5200
Pepper – 480

ಕುಶಾಲನಗರ WESTERN
AC- 8000
AP-16000
RC- 5300
RP-11000

ಸಕಲೇಶಪುರ Gain
AC – 7500
AP – 15850
RC – 5200
RP – 11000

ಕುನ್ನಿಗೇನಹಳ್ಳಿ likitha
Ap- 15800
Rp-11000
Ac28-7600
Rc27-5200

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 4950
Ac- 6900
Pepper- 495
Paddy
Athira-1950
Doddi -2400

ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE &SPICES Mudigere
AP- ₹ 15750
AC- ₹ 280
RP- ₹ 11300
RC-₹ 199
Robusta fruit and green mix- 39

BEST COFFEE & SPICES MUDIGERE
RAW COFFEE PRICES
AP Min. 83% 14750/-
AC EP 255×28 7140/-
RP Min. 84% 9600/-
RC EP 182×26 4732/-
FRUIT COFFEE PRICES
ARABICA 35 to 50/-
ROBUSTA 36 to 40/-
PEPPER 485 to 490/-

CLOSING MARKETS (06/02)
Arabica (KCH23) ¢ +02.90
Robusta (RMH23) $ +07.00
Pepper (IPSTA) ₹ -100.00
USDINR ^ 82.75

MALNAD COFFEE AND SPICES –
AP : ₹ 15600
AC : ₹ 7300
Ac- ep -270/27
RP : ₹ 11200
RC : ₹ 5400
Rc-ep- 200/27
PEPPER ₹495/500

ಬಾಲುಪೇಟೆ mass
Ap-15900
Ac-7400
Rp-11100
Rc- 5200

ಸಾರಗೋಡು ಕಾಫಿ-ಕ್ಯೂರ್ಸ್
Ac- 8000
Ap- 16000
Rc- 5300
Rp- 10800

ಚಿಕ್ಕಮಗಳೂರು ಸಂಗಮ್
Ac- 7500
Ap- 16000
Rc- 5200
Rp- 11000

ಏಲಕ್ಕಿ ಧಾರಣೆ:
Fruit – 1300
6.4mm- 1150
Green 7mm – 1500
Green 7.5mm – 1600
Green 8mm – 1900
Hand picked – 1600
White Jaradi – 1200
White rasi – 1000

Leave A Reply

Your email address will not be published.