Home Jobs EPFO Jobs 2023: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 577 ಉದ್ಯೋಗ, ಅರ್ಜಿ ಆಹ್ವಾನ

EPFO Jobs 2023: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 577 ಉದ್ಯೋಗ, ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

UPSC EPFO Recruitment 2023 : ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದ ಅಡಿಯ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (EPFO Jobs 2023) ಅಡಿಯಲ್ಲಿ ಹುದ್ದೆ ಖಾಲಿ ಇದ್ದು, ಯುಪಿಎಸ್‌ಸಿ(UPSC EPFO Recruitment 2023) ಯಿಂದ ನೇಮಕ ಅಧಿಸೂಚನೆ ಪ್ರಕಟವಾಗಿದೆ. ಸದ್ಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ:
ಎನ್‌ಫೋರ್ಸ್‌ಮೆಂಟ್ ಆಫೀಸರ್ / ಅಕೌಂಟ್ಸ್ ಆಫೀಸರ್ – 418
ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್ (Assistant Provident Fund Commissioner ) (ಎಪಿಎಫ್‌ಸಿ) -159

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ -25/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 17/03/2023

ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ.
ವೇತನ :INR 60000 to 80000 /Month
ಉದ್ಯೋಗ ಸ್ಥಳ : ನವದೆಹಲಿ

ವೇತನ ಶ್ರೇಣಿ:
ಎನ್‌ಫೋರ್ಸ್‌ಮೆಂಟ್ ಆಫೀಸರ್ / ಅಕೌಂಟ್ಸ್ ಆಫೀಸರ್ -ಲೆವೆಲ್ 8, 7ನೇ ವೇತನ ಆಯೋಗದ ಪ್ರಕಾರ. ಹಾಗೂ ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್ (ಎಪಿಎಫ್‌ಸಿ) – ಲೆವೆಲ್ 10, 7ನೇ ವೇತನ ಆಯೋಗದ ಪ್ರಕಾರ.

ವಯೋಮಿತಿ:
• ಎನ್‌ಫೋರ್ಸ್‌ಮೆಂಟ್ ಆಫೀಸರ್ / ಅಕೌಂಟ್ಸ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ.
• ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್ (ಎಪಿಎಫ್‌ಸಿ) ಹುದ್ದೆಗೆ ಗರಿಷ್ಠ 35 ವರ್ಷ ಆಗಿರುತ್ತದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಅರ್ಜಿ ಸಲ್ಲಿಸಲು ಈ ವೆಬ್‌ಸೈಟ್‌ ಗೆ ಭೇಟಿ ನೀಡಿ. https://upsconline.nic.in/upsc/OTRP/index.php

ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಲೋಕಸೇವಾ ಆಯೋಗ (Union Public Service Commission) ದ ಅಧಿಕೃತ ವೆಬ್‌ಸೈಟ್ https://www.upsc.gov.in ಗೆ ಭೇಟಿ ನೀಡಿ.