Gold-Silver Price today : ಚಿನ್ನ ಬೆಳ್ಳಿ ದರ ಇಂದು ಮತ್ತಷ್ಟು ಅಗ್ಗ! ಖುಷಿಯ ಸುದ್ದಿ!!!

Gold Silver Price Today : ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ( Gold Silver Price Today) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,185
8 ಗ್ರಾಂ – ರೂ.41,480
10 ಗ್ರಾಂ – ರೂ.51,850
100 ಗ್ರಾಂ – ರೂ.5,18,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,656
8 ಗ್ರಾಂ- ರೂ.45,248
10 ಗ್ರಾಂ- ರೂ.56,560
100 ಗ್ರಾಂ -ರೂ. 5,65,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.52,450 ( 22 ಕ್ಯಾರೆಟ್) ರೂ.57,220( 24 ಕ್ಯಾರೆಟ್)
ಮುಂಬೈ : ರೂ.51,800 ( 22 ಕ್ಯಾರೆಟ್) ರೂ.56,510
( 24 ಕ್ಯಾರೆಟ್)
ದೆಹಲಿ : ರೂ.51,950 ( 22 ಕ್ಯಾರೆಟ್) ರೂ.56,610
( 24 ಕ್ಯಾರೆಟ್)
ಕೊಲ್ಕತ್ತಾ : ರೂ.51,800 ( 22 ಕ್ಯಾರೆಟ್) ರೂ.56,510( 24 ಕ್ಯಾರೆಟ್)
ಬೆಂಗಳೂರು : ರೂ.51,850( 22 ಕ್ಯಾರೆಟ್) ರೂ.56,560( 24 ಕ್ಯಾರೆಟ್)
ಹೈದರಾಬಾದ್ : ರೂ.51,800 ( 22 ಕ್ಯಾರೆಟ್) ರೂ.56,510( 24 ಕ್ಯಾರೆಟ್)
ಕೇರಳ : ರೂ.51,800 ( 22 ಕ್ಯಾರೆಟ್) ರೂ.56,510( 24 ಕ್ಯಾರೆಟ್)
ಮಂಗಳೂರು : ರೂ.51,850( 22 ಕ್ಯಾರೆಟ್) ರೂ.56,560( 24 ಕ್ಯಾರೆಟ್)
ಮೈಸೂರು : ರೂ.51,850( 22 ಕ್ಯಾರೆಟ್) ರೂ.56,560( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.51,800 ( 22 ಕ್ಯಾರೆಟ್) ರೂ.56,510( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.71.50
8 ಗ್ರಾಂ : ರೂ.572
10 ಗ್ರಾಂ : ರೂ.715
100 ಗ್ರಾಂ : ರೂ.7,150
1 ಕೆಜಿ : ರೂ.71,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,500 ರೂ, ಮೈಸೂರು- 71,500 ರೂ., ಮಂಗಳೂರು- 71,500 ರೂ., ಮುಂಬೈ- 68,800 ರೂ, ಚೆನ್ನೈ- 71,500 ರೂ ದೆಹಲಿ- 68,800 ರೂ, ಹೈದರಾಬಾದ್- 71,500 ರೂ, ಕೊಲ್ಕತ್ತಾ- 68,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.

Leave A Reply

Your email address will not be published.